ರಿಪ್ಪನಪೇಟೆ: ಶ್ರೀ ನಂದಿ ಹಾಸ್ಪಿಟಲ್ ಉದ್ಘಾಟನಾ-ಶಾಸಕ ಹರತಾಳು ಹಾಲಪ್ಪ

ರಿಪ್ಪನಪೇಟೆಯಲ್ಲಿ ಸಚಿನಗೌಡ ಮತ್ತು ವಚನ ಗೌಡ ಸಹೋದರರು ನೂತನವಾಗಿ ಪ್ರಾರಂಭಿಸಿರುವ,
“ಶ್ರೀ ನಂದಿ ಹಾಸ್ಪಿಟಲ್” ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಶುಭ ಹಾರೈಸಿ.

ಶ್ರೀಮದ್ ಉಜ್ಜಯಿನಿ, ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಭಗವತ್ವಾದರಿಗೆ, ಮುರುಘಾಮಠದ ಶ್ರೀ ಶ್ರೀ ಡಾ|| ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳಿಗೆ, ಮೂಲೆಗದ್ದೆ ಮಠದ ಶ್ರೀ ಶ್ರೀ ಅಭಿನವ ಚನ್ನಬಸವ ಶ್ರೀಗಳಿಗೆ ಹಾಗೂ ನಿಟ್ಟೂರು ನಾರಾಯಣ ಗುರು ಮಹಾಸಂಸ್ಥಾನ ಮಠದ ಶ್ರೀ ಶ್ರೀ ರೇಣುಕಾನಂದ ಮಹಾಸ್ವಾಮಿಗಳಿಗೆ ಗುರುವಂದನೆ ಸಲ್ಲಸಿ, ಆಶೀರ್ವಾದ ಪಡೆಯಲಾಯಿತು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ….. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್(cem-tech)ಇಂಟೆರ್ ನ್ಯಾಷನಲ್. ಸಂಪರ್ಕಿಸಿ :-mob:9880432555, off:08183226655.

