“ಭಾರತ್ ಜೋಡೋ ಪಾದಯಾತ್ರೆಗೆ ಬಂದಿದ್ದ ನಮ್ಮ ಪಕ್ಷದ ಕಾರ್ಯಕರ್ತ ಅಪಘಾತದಲ್ಲಿ ಸಾವನ್ನಪ್ಪಿರುವ ರಮೇಶ್ ಹುತ್ತದ ದಿಂಬ ಅಂತಿಮದರ್ಶನ”

ಶಿವಮೊಗ್ಗ: ಭಾರತ್ ಜೋಡೋ ಪಾದಯಾತ್ರೆಗೆ ಬಂದಿದ್ದ ನಮ್ಮ ಪಕ್ಷದ ಕಾರ್ಯಕರ್ತ ಅಪಘಾತದಲ್ಲಿ ಸಾವನ್ನಪ್ಪಿರುವ ರಮೇಶ್ ಹುತ್ತದ ದಿಂಬ ಅಂತಿಮದರ್ಶನ.

ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆಗೆ ಬಂದಿದ್ದ. ನಮ್ಮ ಪಕ್ಷದ ಕಾರ್ಯಕರ್ತ ಅಪಘಾತದಲ್ಲಿ ಸಾವನ್ನಪ್ಪಿರುವ ರಮೇಶ್ ಹುತ್ತದ ದಿಂಬ ಅಂತಿಮದರ್ಶನ ಪಡೆದು ಹಿರಿಯೂರು ಸರ್ಕಾರಿ ಆಸ್ಪತ್ರೆಯಿಂದ ಪೋಸ್ಟ್ ಮಾರ್ಟಂ ಮಾಡಿ ಸ್ವಗೃಹ ಕ್ಕೆ ಕುಟುಂಬದವರು ಮತ್ತು ಸಂಬಂಧಿಕರ ಜೊತೆಗೆ ಆಂಬುಲೆನ್ಸ್ ಮೂಲಕ ಸ್ವಗೃಹ ಕಳಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಸಾಗರ ಮಾಜಿ ತಾಲೂಕು ಪಂಚಾಯತ್ ಸದಸ್ಯ ಲಾವಿಗೇರಿ ಸೋಮಶೇಖರ್ , ಸಣ್ಣಕ್ಕಿ ಮಂಜು, ಸುದೀಪ್ , ರಾಜು ಏರಿಗೆ, ಇನ್ನಿತರ ಪ್ರಮುಖ ಮುಖಂಡರುಗಳು ಜೊತೆಗಿದ್ದರು.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *