“ಟಿಪ್ಪು ಎಕ್ಸಪ್ರೆಸ್‌ ಒಡೆಯರ್‌ ಎಕ್ಸಪ್ರೆಸ್‌ ಎಂದು ಮರುನಾಮಕರಣ”

ಟಿಪ್ಪು ಎಕ್ಸಪ್ರೆಸ್‌ ಒಡೆಯರ್‌ ಎಕ್ಸಪ್ರೆಸ್‌ ಎಂದು ಮರುನಾಮಕರಣ.

ಈ ಹಿಂದಿದ್ದ ಟಿಪ್ಪು ಎಕ್ಸಪ್ರೆಸ್‌ ಒಡೆಯರ್‌ ಎಕ್ಸಪ್ರೆಸ್‌ ಎಂದು ಮರುನಾಮಕರಣಗೊಂಡಿದ್ದು, ಪ್ರಯಾಣಿಕರ ಸೇವೆಗೆ ಸಜ್ಜಾಗಿದೆ.

“ಮೈಸೂರು – ತಾಳಗುಪ್ಪ” ರೈಲು “ಕುವೆಂಪು ಎಕ್ಸಪ್ರೆಸ್‌” ಎಂದು ಕರೆಸಿಕೊಳ್ಳಲಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *