ಗುಜರಾತ್: ಹಲವಾರು ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋಧಿ.

ಗುಜುರಾತಿನ ಸೂರತ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋಧಿ 3,400 ಕೋಟಿ ರೂ ಗಳ ಹಲವು ಯೋಜನೆಗಳನ್ನು ಉದ್ಘಾಟಿಸಿದರು. ಈ ಸಂದಭ೯ ಮಾತನಾಡಿದ ಅವರು ಜನ ಸಹಯೋಗ ಮತ್ತು ಏಕತೆಯ ಭಾವದಿಂದ ದೊಡ್ಡ ಯೋಜನೆಗಳನ್ನು ಸಾಕಾರಗೊಳಿಸಲಾಗುತ್ತದೆ.
ನವರಾತ್ರಿಯ ಶುಭ ಸಂದಭ೯ ಸೂರತಿನಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಿರುವುದು, ಬಹಳ ಸಂತಸ ನೀಡಿದೆ ಎಂದರು. ಎರಡು ದಶಕಗಳ ಹಿಂದೆ ಸೂರತ್ತಿನ ಬಡವರಿಗಾಗಿ 80,000 ಮನೆಗಳನ್ನು ನಿಮಿ೯ಸಲಾಗಿತ್ತು,ಎಂದು ಸ್ಮರಿಸಿದರು.
ಆಯುಷ್ಮಾನ್ ಯೋಜನೆಯ ಮೂಲಕ ದೇಶದ 4 ಕೋಟಿ ಮಂದಿಗೆ ಪ್ರಯೋಜನವಾಗಿದೆ. ಇದರಲ್ಲಿ 32 ಲಕ್ಷ ಮಂದಿ ಸೂರತ್ ನಿವಾಸಿಗಳು ಸೇರಿದ್ದಾರೆ, ಎಂದರು.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

