ರಾಜಸ್ಥಾನ: ಲಂಪಿ ರೋಗಕ್ಕೆ ಜಾನುವಾರುಗಳು ಬಲಿ.

ರಾಜಸ್ಥಾನದಲ್ಲಿ 57,000ಕ್ಕೂ ಹೆಚ್ಚು ಜಾನುವಾರುಗಳ ಸಾವಿಗೆ ಕಾರಣವಾದ ಮತ್ತು 11 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಬಾಧಿಸಿದ ಲಂಪಿ ಸ್ಕಿನ್ ಡಿಸೇಸ್ (ಚಮ೯ಗಂಟು ರೋಗ ) ವಿರುದ್ಧ ರಾಜಸ್ಥಾನದ ಜೈಪುರದಲ್ಲಿ ಇಂದು ಬೃಹತ್ ಪ್ರತಿಭಟನೆ ನೆಡೆದಿತ್ತು.
ಈ ವೇಳೆ ಪ್ರತಿಭಟನಕಾರರು ಮತ್ತು ಪೋಲಿಸರ ನಡುವೆ ಘಷ೯ಣೆ ನಡೆದಿದ್ದು, ಬ್ಯಾರಿಗೆಟ್ ಗಳನ್ನು ಮುರಿಯಲಾಗಿತ್ತು. ಈ ವೇಳೆ ಸಕಾ೯ರದ ವಿರುದ್ದ ಘೋಷಣೆ ಕೂಗಲಾಯಿತು.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



