ಬಂಕಿಂಗ್ಯಾಮ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಬೇಟಿಯಾದ ರಾಷ್ಟ್ರಪತಿ ಮುರ್ಮು.

ಬ್ರಿಟನ ಪ್ರವಾಸದಲ್ಲಿರುವ ರಾಷ್ಟ್ರಪತಿ ಮುರ್ಮು. ಇಂದು ಬಂಕಿಂಗ್ಯಾಮ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಭೇಟಿಮಾಡಿದರು. ರಾಣಿ ಎಲಿಜಬೆತ್ ಅಂತ್ಯಸಂಸ್ಕರದಲ್ಲಿ ಭಾಗವಹಿಸಲು ಮುರ್ಮು ಇಂಗ್ಲೆಂಡಿಗೆ ತಲುಪಿದರು.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



