“ಜಂಬೂಸವಾರಿಯಲ್ಲಿ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ಯಶಸ್ವಿ ಮುಕ್ತಾಯ”

ಮೈಸೂರು: ಜಂಬೂಸವಾರಿಯಲ್ಲಿ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ಯಶಸ್ವಿ ಮುಕ್ತಾಯ.

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2022.
ಜಂಬೂಸವಾರಿಯಲ್ಲಿ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ಯಶಸ್ವಿ ಮುಕ್ತಾಯ.
ಮೈಸೂರು ಅರಮನೆಯ ಕೋಟೆ ಮಾರಮ್ಮ ದೇಗುಲದ ಸಮೀಪ ನಡೆದ ತಾಲೀಮು.
ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪು ಸಿಡಿಸುವ ಮೂಲಕ ಅಭ್ಯಾಸ.
7 ಪಿರಂಗಿಗಳ ಮೂಲಕ ಮೂರು ಸುತ್ತಿನ ತಾಲೀಮು.
ತಾಲೀಮಿನಲ್ಲಿ 43 ಕುದುರೆಗಳು, ಚಿನ್ನದ ಅಂಬಾರಿ ಹೊರುವ ಅಭಿಮಾನ್ಯು ನೇತೃತ್ವದ 14 ಆನೆಗಳು ಭಾಗಿ.
ಕುಶಲ ತೋಪು ಸಿಡಿಸುವ ತಾಲೀಮು ಮುಕ್ತಾಯ.
ಕುಶಲ ತೋಪು ಸಿಡಿಸು ಸಮಯದಲ್ಲಿ ವಿಚಲಿತಗೊಂಡ ಮೊದಲ ಬಾರಿ ಭಾಗವಹಿಸಿದ ಆನೆಗಳು
ಸ್ವಲ ಗಾಬರಿಗೊಂಡ ಪಾರ್ಥಸಾರಥಿ, ಸುಗ್ರೀವ ಮತ್ತು ಶ್ರೀರಾಮ ಆನೆಗಳು.
ಪೋಲಿಸರು, ಅಶ್ವಾರೋಹಿ ದಳ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ನೂರಾರು ಜನ ಭಾಗಿ.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *