ಬೆಂಗಳೂರು: ಸರ್ಜರಿಗಾಗಿ 3 ಕಿ.ಮೀ. ಓಡಿದ ವೈದ್ಯ.

ಇದು ಸರ್ಕಾರ ನೋಡಲೇಬೇಕಾದ ಸ್ಟೋರಿ .ಮಹಾಮಳೆಗೆ ಟ್ರಾಫಿಕ್ ನಲ್ಲಿ ನಲುಗಿದ್ದ ಬೆಂಗಳೂರು
ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ನಲ್ಲಿ ಸಿಲುಕಿದ್ದ ಸಿಟಿ ವೈದ್ಯ .ಸರ್ಜರಿಗಾಗಿ 3 ಕಿ.ಮೀ. ಓಡಿದ ವೈದ್ಯ.
ಇತರೆ ವೈದ್ಯರಿಗೆ ಮಾದರಿಯಾದ ಡಾ. ಗೋವಿಂದ್ ನಂದಕುಮಾರ್
ಸರ್ಜಾಪುರ ರಸ್ತೆಯಲ್ಲಿರೋ ಮಣಿಪಾಲ್ ಆಸ್ಪತ್ರೆ ವೈದ್ಯ ಗೋವಿಂದ್ ನಂದಕುಮಾರ್
ದಿನ ನಿತ್ಯ ಕನ್ನಿಂಗ್ ಹ್ಯಾಂ ರೋಡ್ನಿಂದ ಸರ್ಜಾಪುರದ ಆಸ್ಪತ್ರೆಯವರೆಗೂ ಹೋಗ್ತಿದ್ರು.
ಆಗಸ್ಟ್ 30 ಮಳೆಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು
3 ಕಿ.ಮೀ.ವರೆಗೂ ಜಾಮ್ ಆಗಿತ್ತು
ಆಸ್ಪತ್ರೆ ತಲುಪಲು ಸುಮಾರು 40 ನಿಮಿಷ ತೋರಿಸ್ತಿತ್ತು
ಅದೆ ದಿನ ಲಾಪ್ರೊಸ್ಕೋಪಿಕ್ ಅಂದ್ರೆ ಪಿತ್ತಕೋಶದ ಶಸ್ತ್ರ ಚಿಕಿತ್ಸೆ ಟೈಮಿಂಗ್ಸ್ ನಿಗದಿಯಾಗಿತ್ತು
ಈ ಹಿನ್ನೆಲೆ ರೋಗಿಯ ಸಲುವಾಗಿ ಓಡೋಡಿ ಹೋದ ಡಾಕ್ಟರ್
ವೈದ್ಯ ಗೋವಿಂದ್ ಟ್ರಾಫಿಕ್ನಲ್ಲೇ ಇಳಿದು ಆಸ್ಪತ್ರೆಗೆ ಸುಮಾರು 3 ಕಿ.ಮೀ.ವರೆಗೂ ಓಡಿಕೊಂಡು ಹೋಗಿದ್ದಾರೆ
ಡಾಕ್ಟರ್ ಓಡಿಕೊಂಡು ಹೋಗಿರೋ ವಿಡಿಯೋ ವೈರಲ್
ಆನ್ ಟೈಂ ಆಸ್ಪತ್ರೆ ಹೋಗಿ ಆನ್ಟೈಂಗೆ ಶಸ್ತ್ರ ಚಿಕಿತ್ಸೆ ಮಾಡಿರೋ ವೈದ್ಯ ಗೋವಿಂದ್
ವೈದ್ಯನ ಕಾರ್ಯಕ್ಕೆ ಶ್ಲಾಘನೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 988043255.



