ಮಂಡ್ಯ:ಮಾಂಸಹಾರ ಸೇವನೆ ಮಾಡುತ್ತೆ ಈ ಗೋಮಾತೆ ಸತ್ತ ಕೋಳಿಯನ್ನು ತಿನ್ನುತ್ತಿರೋ ಹಸುವಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್.
ಮಂಡ್ಯ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾದ ಸತ್ತ ಕೋಳಿಸೇವನೆ ಮಾಡ್ತಿರೋ ಹಸವಿನ ವಿಡಿಯೋ….ಸತ್ತ ಕೋಳಿ ವಿಡಿಯೋ ತಿನ್ನುತ್ತಿರೋ ಈ ವಿಡಿಯೋ ಹರಿಯಬಿಟ್ಟು ವಾಟ್ಸಪ್ ಗ್ರೂಪ್ ನಲ್ಲಿ ಪರಸ್ಪರ ಚರ್ಚೆ…..
ಗ್ರೂಪ್ ನಲ್ಲಿ ರಾಜಕೀಯ ಚರ್ಚೆಗೂ ಚರ್ಚೆಗೂ ಕಾರಣವಾಗ್ತಿದೆ ವೈರಲ್ ಆಗಿರೋ ಈ ವಿಡಿಯೋ….ಗೋ ಮಾತೆಯೆ ಮಾಂಸ ತಿನ್ನುತ್ತಿದೆ ಎಂದು ಕಾಂಗ್ರೆಸಿಗರಿಂದ ಗ್ರೂಪ್ ನಲ್ಲಿ ವ್ಯಂಗ್ಯ….
ಬಿಜೆಪಿಯವರಿಂದ ಗೋ ಮಾತೆಗೂ ಸತ್ತ ಕೋಳಿ ತಿನ್ನಿಸಿ ಅಪಮಾನ ವೆಂದು ಆಕ್ರೋಶ…..ಗ್ರೂಪ್ ನಲ್ಲಿ ವೈರಲ್ ಆಗಿರೋ ಈ ವಿಡಿಯೋದ ಸತ್ಯಾಸತ್ಯಾಗೆ ಪರಿಶೀಲಿನೆ ಮುಂದಾಗಿರೋ ಪೊಲೀಸ್ ಇಲಾಖೆ…
ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

