ಸಾಗರ: ಮಹಿಂದ್ರಥಾರ್ ರ‍್ಯಾಲಿ ಸ್ವಾತಂತ್ರೋತ್ಸವ ಆಚರಿಸಿದ ಸಾಗರದ ಮಹೇಂದ್ರ ಥಾರ್ ಕ್ಲಬ್.

ಮಹಮ್ಮದ್ ಇಕ್ಬಾಲ್ ರವರು ಮಹೇಂದ್ರ ಥಾರ್ ಕ್ಲಬ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರು. ಹಾಗೂ ಮಹೇಂದ್ರ ಥಾರ್ ಕ್ಲಬ್ ಸೆಕ್ರೆಟರಿಯಾಗಿ ಸಿಸಿಲ್ ಸೋಮನ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಮ್ಮದ್ ಇಕ್ಬಾಲ್ ರವರು ಆಗಸ್ಟ್ 15 ರಂದು ಮಹೇಂದ್ರ ಕ್ಲಬ್ ಉದ್ಘಾಟನೆ ಮಾಡಿರುವುದಾಗಿ ಹೇಳಿದರು. ಇದನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ ,ಹಾಗೂ ಅತೀ ಶೀಘ್ರದಲ್ಲಿ ಮನ್ಸೂನ್ ಮಹೇಂದ್ರ ರ‍್ಯಾಲಿ ನಡೆಸುವುದಾಗಿ ತಿಳಿಸುತ್ತಾರೆ.

ಈ ಸಂದರ್ಭದಲ್ಲಿ ಮಹೇಂದ್ರಥಾರ್ ಕ್ಲಬ್ ನ ಸದಸ್ಯರಾದಂತಹ ಪ್ರವೀಣ್ ನಾಡಿಗ್, ಕೌಶಿಕ್ ,ನುಮನ್, ಬಾಬು ,ಕಾರ್ತಿಕ್, ಸಂಕೇತ,ಪ್ರದೀಪ್ ಕಟ್ಟಿ, ಸುಮಂತ್, ಡ್ಯಾನಿ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.

ವರದಿ: ಸಿಂಚನಾ ಜಯಂತ್ ಬಲೇಗರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555



