ಸಾಗರ: ಸರ್ಕಾರದ ” ಹರ್ ಘರ್ ತಿರಂಗಾ ” ಆದೇಶವನ್ನೇ ಉಲ್ಲಂಘನೆ ಮಾಡಿದ, ಸಾಗರ ಉಪ ವಿಭಾಗಾಧಿಕಾರಿ ಮತ್ತು ಉಪ ವಿಭಾಗೀಯ ದಂಡಾಧಿಕಾರಿಗಳು ಭಾರತೀಯರಲ್ಲವೇ ?

ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಉಪ ವಿಭಾಗಾಧಿಕಾರಿ ಮತ್ತು ಉಪ ವಿಭಾಗೀಯ ದಂಡಾಧಿಕಾರಿ ಕಾರ್ಯಾಲಯದಲ್ಲಿ ಕರ್ತವ್ಯ ನಿರತ ಉಪ ವಿಭಾಗಾಧಿಕಾರಿ ದೇಶಪ್ರೇಮವಿಲ್ಲ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಂದೇಹಪಡುತ್ತಿದ್ದೂ, ಉಪ ವಿಭಾಗಧಿಕಾರಿ ಸರ್ಕಾರದ ” ಹರ್ ಘರ್ ತಿರಂಗಾ ” ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿ ಇದುವರೆಗೂ ಭವ್ಯ ಭಾರತದ ಬಾವುಟವನ್ನೂ ಧ್ವಜಾರೋಹಣ ಮಾಡದೇ ರಾಷ್ಟ್ರಕ್ಕೆ ಅಗೌರವ ತೋರಿದ್ದೂ, ಕೂಡಲೇ ಕರ್ನಾಟಕ ರಾಜ್ಯ ಸರ್ಕಾರ ಸಾಗರ ತಾಲ್ಲೂಕು ಉಪ ವಿಭಾಗೀಯ ಅಧಿಕಾರಿಯ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕೆ ಮುಂದಾಗುವಂತೆ ಭವ್ಯ ಭಾರತದ ದೇಶಭಕ್ತರು ಆಗ್ರಹಿಸಿದ್ದಾರೆ

ವರದಿ: ಓಂಕಾರ ಎಸ್. ವಿ. ತಾಳಗುಪ್ಪ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.



