ಹಿಂದ್ ಸಮಾಚಾರ ನ್ಯೂಸ್ ಎಫೆಕ್ಟ್ ವರದಿಯ ಫಲಶ್ರುತಿ – ಶ್ರೀ ಇಕ್ಕೇರಿ ಅಘೋರೇಶ್ವರ ದೇವಾಲಯದ ನೆಲದ ಕಲ್ಲು ಹಾಸು ಸ್ವಚ್ಛತೆ ಕಾರ್ಯ ಆರಂಭ – ಓಂಕಾರ ಎಸ್. ವಿ. ತಾಳಗುಪ್ಪ

ಇಕ್ಕೇರಿ (ಸಾಗರ ): ಹಿಂದ್ ಸಮಾಚಾರ ನ್ಯೂಸ್ ಎಫೆಕ್ಟ್ ವರದಿಯ ಫಲಶ್ರುತಿ – ಶ್ರೀ ಇಕ್ಕೇರಿ ಅಘೋರೇಶ್ವರ ದೇವಾಲಯದ ನೆಲದ ಕಲ್ಲು ಹಾಸು ಸ್ವಚ್ಛತೆ ಕಾರ್ಯ ಆರಂಭ – ಓಂಕಾರ ಎಸ್. ವಿ. ತಾಳಗುಪ್ಪ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಇತಿಹಾಸ ಸುಪ್ರಸಿದ್ದ ದೇವಾಲಯ ಹಾಗೂ ಪ್ರವಾಸಿತಾಣವಾದ ಶ್ರೀ ಅಘೋರೇಶ್ವರ ದೇವಾಲಯದ ಸುತ್ತಲೂ ಹಾಕಿರುವ ನೆಲದ ಕಲ್ಲು ಹಾಸುಗಳು ಸಂಪೂರ್ಣ ಪಾಚಿ ಕಟ್ಟಿದ್ದು ಭಕ್ತರು ಹಾಗೂ ಪ್ರವಾಸಿಗರು ಜಾರಿ ಬೀಳುತ್ತಿದ್ದೂ ಈ ಬಗ್ಗೆ ಮುಜರಾಯಿ ಇಲಾಖೆ ಗಮನ ಹರಿಸುವಂತೆ ಮನವಿ ಹಿನ್ನಲೆ ಕೂಡಲೇ ಸ್ವಚ್ಛತಾ ಕಾರ್ಯ ಆರಂಭಿಸಿದೆ.

ವರದಿ: ಓಂಕಾರ ಎಸ್. ವಿ. ತಾಳಗುಪ್ಪ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *