ದುಬೈನಲ್ಲಿ ನಡೆದ ದೇಹದಾಢ್ಯ ಸ್ಪರ್ಧೆಯಲ್ಲಿ ಮೈಸೂರು ಹುಡುಗ ಸಾಧನೆ

ದುಬೈನಲ್ಲಿ ನಡೆದ ದೇಹದಾಢ್ಯ ಸ್ಪರ್ಧೆಯಲ್ಲಿ ಮೈಸೂರು ಹುಡುಗ ಸಾಧನೆ

ದೂರದ ದುಬೈನಲ್ಲಿ ನಡೆದ ದೇಹದಾಢ್ಯ ಸ್ಪರ್ಧೆಯಲ್ಲಿ ಮೈಸೂರು ಹುಡುಗ ಸಾಧನೆ ಮಾಡಿ ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಮೈಸೂರಿನ ನಾಯ್ಡು ನಗರದ ವಿನೋದ್ ಗೌಡರವರು fittnes (ಫಿಟ್ನೆಸ್) ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ದುಬೈ ನ UAE ನಲ್ಲಿ ನಡೆದ ವಿಶ್ವ ದರ್ಜೆಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿನೋದ್ ಗೌಡ ಹಲವು ಸ್ಥಾನ ಪಡೆದು ಪ್ರಶಸ್ತಿ ಸ್ವೀಕರಿಸಿದ್ದಾರೆ. ದುಬೈನಲ್ಲಿ IFBB ಫೆಡರೇಶನ್ ಆಯೋಜಿಸಿದ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ವಿಶ್ವದ ಮೂಲೆ ಮೂಲೆಗಳಿಂದ ಫಿಟ್ನೆಸ್ ಮಾಡೆಲ್ ಆಗಮಿಸಿ ಸ್ಪರ್ಧೇಯಲ್ಲಿ ಭಾಗಿಯಾಗಿದ್ದರು. ವಿನೋದ್ ಗೌಡರವರು ಫಿಟ್ನೆಸ್ ಮಾಡೆಲ್ ವಿಭಾಗದಲ್ಲಿ ಮೊದಲನೆ ಸ್ಥಾನ, ಬಾಡಿ ಸ್ಟೈಲ್ ಪೋಸಿಂಗ್ ಮೂರನೆಯ ಸ್ಥಾನ, ಹಾಗೂ ಮೆನ್ಸ್ ಫಿಸಿಕ್ಸ್ ನಲ್ಲಿ ಐದನೇ ಸ್ಥಾನ ಪಡೆದ ವಿನೋದ್ ಗೌಡ ಮೈಸೂರಿಗೆ ಕೀರ್ತೀ ತಂದಿದ್ದಾರೆ.

ವರದಿ :ನಂದಿನಿ ಮೈಸೂರು

Leave a Reply

Your email address will not be published. Required fields are marked *