ಸ್ವಾತಂತ್ಯ ದಿನಾಚರಣೆ ಪ್ರಯುಕ್ತ ಬೈಕರ್ಸ್ ಯೂನೈಟ್ ವತಿಯಿಂದ ಹಲವು ಕಾರ್ಯಕ್ರಮ
ಬೈಕರ್ಸ್ ಯುನೈಟ್ ವತಿಯಿಂದ ಸ್ವತಂತ್ರ ದಿನಾಚರಣೆ ಪ್ರಯುಕ್ತ ಬೈಕ್ ರೇಸ್ ಮತ್ತು ಸ್ಟಂಟ್ ಪ್ರದರ್ಶನ
ಮೈಸೂರಿನ ಕಡಕೋಳದಲ್ಲಿ ನಡೆಯಲಿರುವ ಕಾರ್ಯಕ್ರಮ
ಕಾರ್ಯಕ್ರಮವನ್ನು ಉದ್ಘಾಟಿಸಲ್ಲಿರುವ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್
ಬೆಳ್ಳಿಗೆ 8 ಗಂಟೆಯಿಂದ ಸಂಜೆ 4 ವರೆಗೆ ನಡೆಯಲಿರುವ ವಿವಿಧ ಕಾರ್ಯಕ್ರಮ
ಧ್ವಜಾರೋಹಣದಿಂದ ಶುರು ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮ,ಬೈಕ್ ರೇಸ್, ಟ್ರ್ಯಾಕ್ ಈವೆಂಟ್, ಸ್ಟಂಟ್ ಪ್ರದರ್ಶನ, ಬೈಕರ್ಸ್ ಫ್ಯಾಷನ್ ಶೋ, ಡಿಜೆ ಸೇರಿದಂತೆ ಹಲವು ಕಾರ್ಯಕ್ರಮ ಕೂಡ ಇರಲ್ಲಿದೆ
ಬೈಕರ್ಸ್ ಗೆ 400ರೂಪಾಯಿ ಎಂಟ್ರಿ ಫೀ ಮತ್ತು ನಾನ್ ಬೈಕರ್ಸ್ ಗೆ 200 ರೂಪಾಯಿ ಎಂಟ್ರಿ ಫೀ ಇದ್ದು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಬೈಕರ್ಸ್ ಯೂನೈಟ್ ಮೈಸೂರು ಸಂಸ್ಥೆ
ವರದಿ:ನಂದಿನಿ ಮೈಸೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116


