ಕ.ರಾ.ರ.ಸಾ.ಸಂಸ್ಥೆ ಚಾಮರಾಜನಗರ ವಿಭಾಗದ ವಿಭಾಗೀಯ-ನಿಯಂತ್ರಣಾಧಿಕಾರಿಗಳಾಗಿ ಶ್ರೀಯುತ. ಚಂದ್ರಶೇಖರ್.
ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀಯುತ. ಚಂದ್ರಶೇಖರ್. ಎಸ್. M.Sc. ರವರನ್ನು ಕೆ.ಎಸ್.ಆರ್.ಟಿ.ಸಿ ಸ್ಟಾಫ್ & ವರ್ಕರ್ಸ್ ಫೆಡರೇಷನ್, ಚಾಮರಾಜನಗರ ವಿಭಾಗದ ವತಿಯಿಂದ ದಿನಾಂಕ 06/07/2023 ರಂದು ಫೆಡರೇಷನ್ ರಾಜ್ಯ-ಕಾರ್ಯಾಧ್ಯಕ್ಷರು ಕಾಂ.| ವಿಜಯಕುಮಾರ್ ಹಾಗೂ ರಾಜ್ಯ-ಸಂಘಟನಾ ಕಾರ್ಯದರ್ಶಿಯವರಾದ ಕಾಂ.| ಶಿವಕುಮಾರ್.ಎಂ.ವಿ. ರವರ ನೇತೃತ್ವದಲ್ಲಿ ಚಾ|ನಗರ ವಿಭಾಗೀಯ ಅಧ್ಯಕ್ಷರಾದ ಕಾಂ.| ರವೀಶ್.ಡಿ . & ಉಪಾಧ್ಯಕ್ಷರಾದ ಕಾಂ.|ವೈ ಆರ್ ಹರಿಪ್ರಸಾದ್ ಹಾಗೂ ಕಾo. ವಿಠಲ್.ಎಸ್. ರವರು
ಹೂ-ಗುಚ್ಛ ಕೊಡುವ ಮುಖೇನಾ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ವಿಭಾಗೀಯ ಕಾರ್ಮಿಕ-ಕಲ್ಯಾಣಾಧಿಕಾರಿಗಳಾದ ಶ್ರೀಮತಿ.ರಶ್ಮಿ & ವಿಭಾಗ-ಮಟ್ಟದ ಫೆಡರೇಷನ್ ಪದಾಧಿಕಾರಿಗಳು ಹಾಜರಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.


