ಮೈಸೂರು: ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಚಾಮುಂಡೇಶ್ವರಿ ದರ್ಶನ:ಡಿಸಿ ಡಾ.ಕೆ.ವಿ.ರಾಜೇಂದ್ರ. ಮೈಸೂರು ಜಿಲ್ಲಾಧಿಕಾರಿ ಡಾ.ಬಗಾಧಿ ಗೌತಮ್ ವರ್ಗಾವಣೆ. ಮೈಸೂರಿಗೆ ಆಗಮಿಸಿದ ನೂತನ ಡಿಸಿ ಡಾ.ಕೆ.ವಿ.ರಾಜೇಂದ್ರ. ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಡಿಸಿ. ಕುಟುಂಬ ಸಮೇತ ಚಾಮುಂಡಿ...
ಹಾಸನ: ಗಿಳಿ ಶಾಸ್ತ್ರ ಕೇಳಿದ ಸಿ.ಟಿ.ರವಿ . ಗಿಳಿ ಶಾಸ್ತ್ರ ಕೇಳಿಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ. ಸಿ.ಟಿ.ರವಿ ಇಂದು ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದ್ದರು. ಹಾಸನಾಂಬೆಯ ದೇವಾಲಯ ಬಳಿ ಗಿಳಿ ಶಾಸ್ತ್ರ ಕೇಳಿದ ರವಿ....
ಬೆಂಗಳೂರು: ಸಿಹಿ ತಿನಿಸುವ ಮೂಲಕ ದೀಪಾವಳಿ ಹಬ್ಬದ ಶುಭಾಶಯ. ಜಿ.ಟಿ ದೇವೇಗೌಡರು ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಕುಮಾರಸ್ವಾಮಿರವರನ್ನ ಭೇಟಿ ಮಾಡಿ ಸಿಹಿ ತಿನಿಸುವ ಮೂಲಕ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ವರದಿ: ನಂದಿನಿ ಮೈಸೂರು...
ಚಾಮರಜನಗರ: ಹಳ್ಳಕ್ಕೆ ನುಗ್ಗಿದ ಬಸ್ ಪ್ರಾಯಾಣಿಕರು ಬುದುಕಿದ್ದೇ ಪವಾಡ. ಶ್ರೀ ಮಲೆ ಮಹದೇಶ್ವರ ಬೆಟ್ಟದ ತಾಳು ಬೆಟ್ಟದ ಬಳಿ ಅಪಘಾತ. ಹಳ್ಳಕ್ಕೆ ನುಗ್ಗಿದ ಬಸ್ ಪ್ರಾಯಾಣಿಕರು ಬುದುಕಿದ್ದೇ ಪವಾಡ.ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಸ್ ನುಗ್ಗಿದ ಘಟನೆ...
ಮೈಸೂರು: ಗೋಪಾಲನೆ, ಗೋದಾನ ಮಹತ್ವದ್ದು: ವಿದ್ವಾನ್ ಕೃಷ್ಣಮೂರ್ತಿ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗೋಪಾಲನೆಗೆ ಹಾಗೂ ಗೋದಾನಕ್ಕೆ ಭಾರಿ ಮಹತ್ವವಿದೆ. ಗೋವಿನ ಪಾಲನೆ ಮೂಲಕ ಇಡೀ ಕುಟುಂಬ ಜೀವನ ನಿರ್ವಹಣೆ ಮಾಡಲು ಸಾಧ್ಯವಿದೆ’ ಎಂದು ಪಂಚಮುಖಿ ಆಂಜನೇಯಸ್ವಾಮಿ...
ಯುಕೆ ಬ್ರಿಟನ್ ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಆರ್ಥಿಕ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲರಾಗಿದ್ದರಿಂದ ಲಿಜ್ ಟ್ರಸ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬ್ರಿಟನ್ ಕಳೆದ ನಾಲ್ಕು ದಶಕಗಳಲ್ಲೇ ಗರಿಷ್ಠ ಮಟ್ಟದ ಹಣದುಬ್ಬರ...
ಬೆಂಗಳೂರು ಬೆಂಗಳೂರಲ್ಲಿ ಮಹಿಳೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನವವಿವಾಹಿತೆನಿಹಾರಿಕಾ ಸಾವನ್ನಪ್ಪಿದ ದುರ್ದೈವಿ. ಕಳೆದ 5 ವರ್ಷಗಳಿಂದ ಕಾರ್ತಿಕ್ ಹಾಗೂ ನಿಹಾರಿಕಾ ಪ್ರೀತಿಸುತ್ತಿದ್ದರು.ಜೀವನದಲ್ಲಿ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ನಿಹಾರಿಕಾ ಜೂನ್ 1...
ಮೈಸೂರು ‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ ಸುಟ್ಟರೇ ನೊಸಲಿಗೆ ವಿಭೂತಿಯಾದೆ…’ ಎಂಬ ಹಾಡಿನ ಸಾಲಿನಂತೆ ಸಗಣಿಯ ಮತ್ತೊಂದು ರೂಪವನ್ನು ವಿದ್ಯಾರಣ್ಯಪುಂನ ಪ್ರಗತಿ ಪ್ರತಿಷ್ಠಾನದ ಸ್ವಯಂಸೇವಕರು ಕಂಡುಕೊಂಡಿದ್ದಾರೆ. ಈ ಸಗಣಿಯನ್ನೇ ದೀಪ ಮಾಡಲು ಬಳಸಿ, ಯಶಸ್ಸು ಕಂಡಿದ್ದಾರೆ. ಇಲ್ಲಿಯವರೆಗೆ...
ಚಿತ್ರದುರ್ಗ: ಚಿತ್ರದುರ್ಗದ ಚಳ್ಳಕೆರೆ ಠಾಣೆ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ರೇಪ್ ಕೇಸ್ ದಾಖಲು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ಜಿಬಿ ಉಮೇಶ್. ಚಿತ್ರದುರ್ಗ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು. ಸೋದರ ಮಾವನ ಮಗ...




