ಶಾಸಕ ಜಿಟಿಡಿಯಿಂದ ಬಸ್ ಪಾಸ್ ವಿತರಣೆ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಗಳನ್ನು ಶಾಸಕರಾದ ಜಿ.ಟಿ.ದೇವೇಗೌಡರು ಜಲದರ್ಶಿನಿಯಲ್ಲಿರುವ ಶಾಸಕರ ಕಛೇರಿಯಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಕೆ.ಎಸ್.ಆರ್.ಟಿ.ಸಿ. ಡಿ.ಟಿ.ಓ. ಪರಮೇಶ್ವರಪ್ಪ ಹಾಗೂ ಹಲವಾರು ಮುಖಂಡರು, ಇಲವಾಲ ಗ್ರಾಮ್ ಒನ್ ನ ವಿಜಯ್ ಕುಮಾರ್ ಹಾಜರಿದ್ದರು.

ನಂದಿನಿ ಮೈಸೂರು

Leave a Reply

Your email address will not be published. Required fields are marked *