ಮೈಸೂರು: ಪಂಚಗವಿ ಮಠ ಉಳಿವಿಗಾಗಿ ಉಪವಾಸ ಸತ್ಯಾಗ್ರಹ. ಇತಿಹಾಸ ಪ್ರಸಿದ್ಧಪಂಚಗವಿ ಮಠ ದ ಉಳಿವಿಗಾಗಿ ಮೈಸೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಕರ್ನಾಟಕ ಪ್ರಜಾ ಪಾರ್ಟಿ ಅಧ್ಯಕ್ಷ ಶಿವಣ್ಣ ನೇತೃತ್ವದ ತಂಡ ಪಂಚಗವಿ ಮಠಕ್ಕೆ ಭೇಟಿ ನೀಡಿ ಮಠದ...

ಬೆಂಗಳೂರು: “ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ -2020 ಪೂರ್ಣ ಅನುಷ್ಠಾನ. ಮುಂದಿನ ಶೈಕ್ಷಣಿಕ (2023-24)ವರ್ಷದಿಂದ ಈ ಶಿಕ್ಷಣ ವ್ಯವಸ್ಥೆ ಪ್ರಾರಂಭ”. ಕರ್ನಾಟಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ (2023-24 )ರಾಷ್ಟ್ರೀಯ ಶಿಕ್ಷಣ ನೀತಿ -2020′ ಅನುಷ್ಠಾನಗೊಳ್ಳಲಿದ್ದು,3 ವರ್ಷ ಮೇಲ್ಪಟ್ಟ...

ಕೆ.ಆರ.ನಗರ:ಕಸದ ಬುಟ್ಟಿ ವಿತರಣೆ. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ಪಟ್ಟಣದಲ್ಲಿ ಗ್ರಾಮ‌ ಪಂಚಾಯತಿ ವತಿಯಿಂದ ಪ್ರತಿ ಮನೆಗಳಿಗೂ ಕಸದ ಬುಟ್ಟಿ ನೀಡುವ ಕಾರ್ಯಕ್ರಮಕ್ಕೆ ಶಾಸಕರು ಮತ್ತು ಮಾಜಿ ಸಚಿವರಾದ ಸಾ.ರಾ. ಮಹೇಶ್ ರವರು ಇಂದು ಸಾಂಕೇತಿಕವಾಗಿ ಕಸದ...

ಪಿರಿಯಾಪಟ್ಟಣ: ಆ.27 ರಂದು ದಸರಾ ಸಿಎಂ ಕಪ್ ಕ್ರೀಡಾಕೂಟ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶ್ರೀ ಸೋಮೇಶ್ವರ ಕ್ರೀಡಾಸಂಸ್ಥೆ ಭೋಗನಹಳ್ಳಿ ಇವರ ಸಹಯೋಗದಲ್ಲಿ 2022-23 ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಸಿಎಂ ಕಪ್...

ಹುಳಿಮಾವು: ಬಸವ ಸಮುದಾಯ ಭವನ ಲೋಕಾರ್ಪಣೆಗೊಳಿಸಿದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ. ತಾಂಡವಪುರ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹುಳಿಮಾವು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸವ ಸಮುದಾಯ ಭವನವನ್ನು ಕ್ಷೇತ್ರದ...

ಮೈಸೂರು:24 ಗಂಟೆ ಒಳಗೆ ಅರೂರು ಜಗದೀಶ್ ಅನಿರುದ್ದರವರನ್ನ ಕ್ಷಮೆಯಾಚಿಸಬೇಕು:ಮಂಜುನಾಥ್ ನಟ ಅನಿರುದ್ ರವರನ್ನು ಧಾರವಾಹಿಗಳಲ್ಲಿ ಬ್ಯಾನ್ ಮಾಡಿ ಅವಮಾನ ಮಾಡಿರುವ ಅರೂರ್ ಜಗದೀಶ್ ಹಾಗೂ ನಿರ್ಮಾಪಕ ಸಂಘದವರು 24 ಗಂಟೆ ಒಳಗೆ ಅನಿರುದ್ಧ ರವರನ್ನು ಕ್ಷಮೆಯಾಚಿಸಬೇಕು ಇಲ್ಲವಾದ್ದಲ್ಲಿ...

ಮೈಸೂರು: ಇಂದು ಮೈಸೂರಿನ ಗಂಗೋತ್ರಿ ಬಡಾವಣೆಯ ಬಿಸಿಲು ಮಾರಮ್ಮ ದೇವಸ್ಥಾನದ ರಸ್ತೆಯಲ್ಲಿ ಅಂದಾಜು ರೂ. 40 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಂಥಾಲಯವನ್ನು ಸಂಸದರಾದ ಪ್ರತಾಪ್ ಸಿಂಹ,ಶಾಸಕ ಎಲ್.ನಾಗೇಂದ್ರ ಅವರು ಉದ್ಘಾಟಿಸಿದರು. ಗ್ರಂಥಾಲಯದ ನಿರ್ಮಾಣ ಕಾಮಗಾರಿ ಕುಂಠಿತವಾಗಿದ್ದನ್ನು...

ತುಮಕೂರು: ನಿಂತಿದ್ದ ಲಾರಿಗೆ ಗುದ್ದಿದ ಕ್ರೂಸರ್‌ ಗುದ್ದಿದ ಪರಿಣಾಮ 9 ಮಂದಿ ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳದ ಬಾಲೆನಹಳ್ಳಿ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ. ಮುಂಜಾನೆ ನಿಂತಿದ್ದ ಲಾರಿಗೆ ಗುದ್ದಿದ ಕ್ರೂಸರ್‌ ಗುದ್ದಿದ...

ಮೈಸೂರು: ಭ್ರಷ್ಟಾಚಾರದ ಬಗ್ಗೆ ದಾಖಲೆ ನೀಡಿ ಸಿಎಂ ಹೇಳಿಕೆ ವಿಚಾರ ಕೆಲವು ದಾಖಲೆ ಬಿಡುಗಡೆ ಮಾಡಿದ ಎಂ ಲಕ್ಷ್ಮಣ. ಸಚಿವ ಮುನಿರತ್ನಂ ಕ್ಷೇತ್ರ ಆರ್ ಆರ್ ನಗರದಲ್ಲಿ ಕಾಮಗಾರಿ ಎಸ್ಟೀಮೇಟ್‌ಗಿಂತ ಹೆಚ್ಚು ಹಣ ಪಡೆಯಲಾಗಿದೆ ಈ ಬಗ್ಗೆ...

ಶ್ರೀನಗರ: ಜಮ್ಮು-ಕಾಶ್ಮೀರದ ಗಡಿಗಳಲ್ಲಿ ನಿಯಂತ್ರಣ ರೇಖೆ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ. ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ. ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಉತ್ತರ ಕಾಶ್ಮೀರದ ಬಾರಾಮುಲ್ಲಾ...