ಬೆಂಗಳೂರು:ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನ. ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ(61 ವರ್ಷ) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ತಮ್ಮ ಮನೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ.ತಕ್ಷಣ  ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಉಮೇಶ್ ಕತ್ತಿ ಸಾವನ್ನಪ್ಪಿದ್ದಾರೆ.ವಿಧಾನ...

ಮೈಸೂರು:ಮೈಸೂರು ಸಚಿವ ಅನಾಲಾಯಕ್,ಬಿಜೆಪಿ ಓಟಿಗಾಗಿ ಗೋಡ್ಸೇ ಜಯಂತಿನೂ ಮಾಡುತ್ತಾರೆ:ಪ್ರೋ.ನಂಜರಾಜೇ ಅರಸ್. ನಾಲ್ವಡಿ ಜಯಂತಿ ಮರೆತಿರುವ ಬಿಜೆಪಿ ಸರ್ಕಾರಸಾವರ್ಕರ್ ಜಯಂತಿ ಮಾಡಿದ್ದಾಗಿದ್ದು ಮುಂದಿನ ದಿನಗಳಲ್ಲಿ ಗೋಡ್ಸೇ ಜಯಂತಿ ಮಾಡುತ್ತಾರೆ ಎಂದು ಇತಿಹಾಸ ತಜ್ಞ ಪ್ರೊ . ನಂಜರಾಜೇ ಅರಸ್...

ಮೈಸೂರು:ಶಿವಕುಮಾರ್ ಮೈಸೂರು ಮೇಯರ್,ರೂಪ ಉಪಮೇಯರ್, ಮೈಸೂರು ಪಾಲಿಕೆ ಸಂಪೂರ್ಣ ಬಿಜೆಪಿ ಪಾಲು! ಬಿಜೆಪಿಯ ಶಿವಕುಮಾರ್ ಮೇಯರ್, ರೂಪ ಉಪಮೇಯರ್, ಬೆಂಬಲ ಕೊಟ್ಟ ಜೆಡಿಎಸ್ ಗೆ ಮುಖಭಂಗ ತೀವ್ರ ಕೂತೂಹಲದ ಜತೆಗೆ ದಾಖಲೆ ಬರೆದಿರುವ ಮೈಸೂರು ಮಹಾನಗರಪಾಲಿಕೆ ಸಂಪೂರ್ಣ...

ಮೈಸೂರು: ದಿ ಜುವೆಲೆರೀ ಶೋ ವತಿಯಿಂದ ಹೆಂಗಳೆಯರಿಗೆ ಪ್ರೀಯವಾದ ವಿನೂತನ ಆಭರಣಗಳ ಮಾರಾಟ ಮತ್ತು ಪ್ರದರ್ಶನ. ದಿ ಜುವೆಲೆರೀ ಶೋ ವತಿಯಿಂದಹೆಂಗಳೆಯರಿಗೆ ಪ್ರೀಯವಾದ ವಿನೂತನ ಆಭರಣಗಳ ಮಾರಾಟ ಮತ್ತು ಪ್ರದರ್ಶನಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ರ್ಯಾಡಿಸನ್...

ಮೈಸೂರು: ಎಚ್.ವಿ.ರಾಜೀವ್ ಹುಟ್ಟು ಹಬ್ಬವನ್ನು ವಿಶೇಷ ಶಾಲೆಯ ಮಕ್ಕಳ ಜೊತೆ ಆಚರಿಸಲಾಯಿತು. ಎಚ್.ವಿ.ರಾಜೀವ್ ಸ್ನೇಹ ಬಳಗದಿಂದಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಶ್ರೀ ಪುಟ್ಟವೀರಮ್ಮ ವಿಶೇಷ ಮಕ್ಕಳ ಶಾಲೆಯ 80 ಮಕ್ಕಳಿಗೆ ಬರೆಯುವ ಪುಸ್ತಕ, ಪೆನ್,ಸಮವಸ್ತ್ರ ನೀಡುವುದರ ಜೊತೆಗೆ ಮಧ್ಯಾಹ್ನದ...

ಬೆಂಗಳೂರು: ಶಾಸಕ ಅರವಿಂದ ಲಿಂಬಾವಳಿ ದರ್ಪ. ಮಳೆ ಹಾನಿ ವೀಕ್ಷಣೆ ಸಂಧರ್ಭದಲ್ಲಿ ಮಹಿಳೆಗೆ ಅವಾಜ್ ಹಾಕಿದ ಅರವಿಂದ ಲಿಂಬಾವಳಿ .ಜನಪ್ರತಿನಿಧಿಯ ಇದೆಂತಾ ವರ್ತನೆ ಇವರೆಂತಾ ಶಾಸಕರು. ಮನವಿ ಕೇಳಲು ಬಂದ ಮಹಿಳೆಗೆ ಗದರಿದ ಅರವಿಂದ್ ಲಿಂಬಾವಳಿ..ಇವ್ರೇನಾ ನಮ್ಮ...

ಮೈಸೂರು: LCA Cinematics ನಿರ್ಮಾಣದಲ್ಲಿ ಮೂಡಿ ಬಂದಿರುವ ಥೇಮಿಸ್ ಚಿತ್ರದ ಮೊದಲ ಹಾಡು ರಿಲೀಸ್. ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗ ಶಾಲೆಯ ಸಭಾಂಗಣದಲ್ಲಿಗಂಡ್ಮಕ್ಕಳ ತವರಲ್ಲಿ ಎಣ್ಣೇಯ ನಶೆಯಲ್ಲಿ ಯಾರನ್ನ ಬೇಡಲಿ ಇನ್ನೊಂದು ಬಾಟಲಿ ಎಂಬ ಹಾಡು ರಿಲೀಸ್...

ಮೈಸೂರು : ದುರಾಡಳಿತ ದಿಂದ ಅಧೋಗತಿಗೆ ತಲುಪಿದ ಫಾರೂಕಿಯಾ ಶಿಕ್ಷಣ ಸಂಸ್ಥೆ. ಕೋಟ್ಯಾಂತರೂಪಾಯಿ ಸಾಲ ಪಡೆದು ತೀರಿಸಲಾಗದೇ ಪದೇ ಪದೇ ಶಾಲೆಯನ್ನು ಮುಚ್ಚಲು ಮುಂದಾಗಿದ್ದಾರೆ. ಸಂಸ್ಥೆ ಒಳಗೆ ಯಾವುದಾದರೂ ಸಮಸ್ಯೆಗಳಿದ್ದರೇ 10 ದಿನಗಳ ಒಳಗೆ ತಿಳಿಸಬೇಕು ಇಲ್ಲವಾದ್ದಲ್ಲಿ...

ಹಿಮಾಚಪ್ರದೇಶ: ಹಿಮಾ ಪ್ರದೇಶದಲ್ಲಿ ನೆರೆಹಾವಳಿ ಜನಜೀವನ ಅಸ್ತವ್ಯಸ್ತ. ಹಿಮಾಚಲಪ್ರದೇಶದ ಧರ್ಮಶಾಲದಲ್ಲಿ ಸುರಿದ ಬಾರಿ ಮಳೆಯಿಂದ ಜನಜೀವನ ತತ್ತರಿಸಿದೆ. ನೆರೆಹಾವಳಿಯಿಂದ ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಅಂಗಡಿ ಮುಗ್ಗಟ್ಟುಗಳು ಕೊಚ್ಚಿ ಹೋಗಿವೆ. ಕೇಂದ್ರೀಯ ವಿಪತ್ತು ನಿರ್ವಹಣಾ ತಂಡ ಪರಿಹಾರ ಕಾರ್ಯದಲ್ಲಿ...

ಮೈಸೂರು: ಸಾರ್ವಜನಿಕರ ಖಾತೆ ಬದಲಾವಣೆ ಮಾಡಲು ಮತ್ತು ಸ್ವತ್ತು ತೆಗೆದುಕೊಡಲು ಹಣದ ಬೇಡಿಕೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಮನುಗನಹಳ್ಳಿ ಪಂಚಾಯತ್ ಪಿ,ಡಿ,ಓ ಯೋಗೇಂದ್ರರವರ ಲಂಚಾವತಾರದ ವೀಡಿಯೋ ವೈರಲ್……ಸಾರ್ವಜನಿಕರ ಖಾತೆ ಬದಲಾವಣೆ ಮಾಡಲು ಮತ್ತು ಸ್ವತ್ತು ತೆಗೆದುಕೊಡಲು...