ಮೈಸೂರು : ಜಿಲ್ಲಾಡಳಿತ ಮೈಸೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
297ನೆಯ ಕಾಲಜ್ಞಾನಿ ಕೈವಾರ ತಾತಯ್ಯ ಶ್ರೀ ನಾರೇಯಣ ಯತೀಂದ್ರರ ಜಯಂತಿ 2023 ಅಂಗವಾಗಿ ಇಂದು ಕಿರುಕಲಾಮ೦ದಿರ ಆವರಣದಲ್ಲಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ ಕೌಟಿಲ್ಯ ರಘು, ಯುನಿವರ್ಸರಿ ರಿಜಿಸ್ಟರ್ ಶಿವಪ್ಪ ಮೀನಾ, ತೂಗುದೀಪ್ ಹೆಜ್ಜೆ ವೆಂಕಟೇಶ್, ರಾಕೇಶ್ ನಾಯ್ಡು ಅವರು ಮತ್ತು ಮೈಸೂರಿನ ಬಲಿಜ ನಾಯ್ಡು ಮುಖಂಡರಗಳು ಭಾಗವಹಿಸಿದ್ದರು.


