ಹನೂರು : ತಾಲ್ಲೂಕಿನ ಕಾಡಂಚಿನ ಪೋನ್ನಾಚಿ ಅಸ್ತುರು, ಮರೂರು ಗ್ರಾಮಗಳಲ್ಲಿ ಪ್ರತಿದಿನ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳು ಹಾಳಾಗುತ್ತಿದ್ದು, ಈ ಭಾಗದ ರೈತರು ನರಕಯಾತನೆ ಅನುಭವಿಸುವಂತಾಗಿದೆ ಎಂದು ಗ್ರಾಪಂ ಸದಸ್ಯ ಡಿ.ಕೆ.ರಾಜು ಹೇಳಿದ್ದಾರೆ. ರಾಜು ಅವರ ಪೋನ್ನಾಚಿ...
ನಂದಿನಿ ಮೈಸೂರು ಕರ್ನಾಟಕ ರತ್ನ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಸವಿ ನೆನಪಿನಲ್ಲಿಸುಯೋಗ್ ಆಸ್ಪತ್ರೆ ಸಹಯೋಗದಲ್ಲಿ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ ೪೩ರ ತೊಣಚಿಕೊಪ್ಪಲಿನಲ್ಲಿ ಉಚಿತಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯಪುನೀತ್ ರಾಜ್...
ನಂದಿನಿ ಮೈಸೂರು ಮೈಸೂರಿನಲ್ಲಿ ಸಮವಸ್ತ್ರದಂತೆ ಎಲ್ಲಾ ಬಸ್ ನಿಲ್ದಾಣ ಒಂದೇ ಮಾದರಿಯಲ್ಲಿ ಇರಲಿ ಜೊತೆಗೆ ಅದರಲ್ಲಿ ಗಂಡಭೇರುಂಡ ಲಾಂಛನ ಇರಲಿ ಎಂದು ಸಮಾಜ ಸೇವಕರು,ಮಾಜಿ ನಗರ ಪಾಲಿಕೆ ಸದಸ್ಯರಾದ ಸ್ನೇಕ್ ಶ್ಯಾಮ್ ತಿಳಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು...
ನಂದಿನಿ ಮೈಸೂರು ಪ್ರಸವ ಪೂರ್ವವಾಗಿ ಜನಿಸಿದ ಮಕ್ಕಳಿಗೆ ತಾಯಿ ಹಾಗೂ ತಂದೆಯೊಡನೆ ದೈಹಿಕ ಬಾಂಧವ್ಯ ಅತ್ಯಗತ್ಯವಾಗಿರುತ್ತದೆ. ಈ ರೀತಿ ಬೆಳೆದ ಮಕ್ಕಳು ಆರೋಗ್ಯಪೂರ್ಣವಾಗಿರುತ್ತವೆ. ಈ ನಿಟ್ಟಿನಲ್ಲಿ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವಿಶಿಷ್ಟ ವಿಧಾನಗಳನ್ನು...
