ಮೈಸೂರು: ೬೭ ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ: ಸಚಿವರಾದ ಎಸ್.ಟಿ. ಸೋಮಶೇಖರ್. ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮೈಸೂರು ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ...
ಚಿತ್ರದುರ್ಗ: ಇಬ್ಬರು ಮಕ್ಕಳ ಜತೆಗೆ ಚೆಕ್‌ಡ್ಯಾಂಗೆ ಹಾರಿ ಆತ್ಮಹತ್ಯೆ. ಮಳಲಿ ಗ್ರಾಮದ ಬಳಿ ಇಬ್ಬರು ಮಕ್ಕಳ ಜತೆ ತಾಯಿ ಆತ್ಮಹತ್ಯೆ .ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಳಲಿ ಗ್ರಾಮಮಳಲಿ ಗ್ರಾಮದ ಬಳಿ ಇಬ್ಬರು ಮಕ್ಕಳ ಜತೆ ತಾಯಿ...
ಮೈಸೂರು: ಇಸ್ಪೀಟ್ ಆಡುವಾಗಲೇ ವ್ಯಕ್ತಿಗೆ ಹೃದಯಾಘಾತ. ಗೆಳೆಯರೊಂದಿಗೆ ಸಂತಸದಿಂದ ಇರುವಾಗಲೇ ಕುಸಿದುಬಿದ್ದು ಪ್ರಾಣಬಿಟ್ಟ ವ್ಯಕ್ತಿ. ತೀವ್ರ ಹೃದಯಾಘಾತದಿಂದ ಎದೆ ಹಿಡಿದಿಕೊಂಡು ಸ್ಥಳದಲ್ಲೇ ಸಾವು. ಮೈಸೂರಿನ ಜೆಡಿಎಸ್ ಮುಖಂಡ ಅಶ್ವತ್ ನಿಧನ.ಮೈಸೂರಿನ ಕಾಮಟಗೇರಿ ನಿವಾಸಿ ಅಶ್ವತ್. ವರದಿ: ನಂದಿನಿ ಮೈಸೂರು...
ಮೈಸೂರು: ಜಿಎಸ್ಎಸ್ ವತಿಯಿಂದ ಮನೆ ಮನೆ ನರ್ಸರಿ ಕಾರ್ಯಕ್ರಮ. ಮೈಸೂರಿನಲ್ಲಿ ಇಂದು ಜಿಎಸ್ಎಸ್ ವತಿಯಿಂದ ಮನೆ ಮನೆ ನರ್ಸರಿ ಎಂಬ ಕಾರ್ಯಕ್ರಮವನ್ನು ಜಿಎಸ್ಎಸ್ ಯೋಗ ಕೇಂದ್ರದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಹರಿಯವರು ಸಾಲುಮರದ ತಿಮ್ಮಕ್ಕನನ್ನು ನೆನೆಯುತ್ತ, ಆಮ್ಲಜನಕ...
ಡಾ. ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು – ಸಿಸಿಲ್ ಸೋಮನ್. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ಅಪ್ಪು,ಡಾ. ಪುನೀತ್ ರಾಜಕುಮಾರ್...
ಮೈಸೂರು: ವಿಕಲಚೇತನರ ಕೋಟಾದಡಿಯಲ್ಲಿ ಮನೆ ಮಂಜೂರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ವಿಕಲಚೇತನರ ಕೋಟಾದಡಿಯಲ್ಲಿ ಮನೆ ಮಂಜೂರಾಗಿದ್ದು, ವಾರ್ಡ್ ನಂ.61 ಜನರು ಸಂದಾಯ ಹಣ ಸಹಾಯ ಮಾಡಿದ್ದಾರೆ. ವಿಕಲಚೇತನ ನಟರಾಜುರವರಿಗೆ ಅಗತ್ಯವಾದ24,720 ರೂಪಾಯಿಗಳ ಚೆಕ್ ಅನ್ನು...
ಮೈಸೂರು: ಮನೆ ಮನೆ ಗೊಂಬೆ ದಸರಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣೆ. ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2022 ಅಂಗವಾಗಿ ಮೈಸೂವಿತಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಮನೆ ಮನೆ ಗೊಂಬೆ ದಸರಾ ಕಾರ್ಯಕ್ರಮದ...
ಮಂಡ್ಯ: ಮಾಜಿ ಸಿದ್ದರಾಮಯ್ಯಗೆ ಹಾಕಲಾದ ಸೇಬಿನ ಹಾರದ ಸೇಬಿಗಾಗಿ ಮುಗಿ ಬಿದ್ದ ಜನ. ಮಂಡ್ಯ ತಾಲೂಕು ತಿರುಮಲ ಪುರ ಗ್ರಾಮದಲ್ಲಿ ಘಟನೆ. ಯಲಿಯೂರಮ್ಮ ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದರಾಮಯ್ಯ. ಗ್ರಾಮದ ಮುಖ್ಯ ದ್ವಾರದ ಬಳಿ ಸೇಬಿನ...
ಮೈಸೂರು: ಕಂದಾಯ ಬಡಾವಣೆಯಲ್ಲಿ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಪಾದಯಾತ್ರೆ. ಇಂದು ಮುಂಜಾನೆ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಜೆಸಿ ನಗರದ ಕಂದಾಯ ಬಡಾವಣೆ ಪ್ರದೇಶದಲ್ಲಿ ತಲೆದೂರಿದ್ದ ಯೂಜಿಡಿ,ರಸ್ತೆ ಹಾಗೂ ಮೂಲಭೂತ ಸಮಸ್ಯೆಗಳಿಗೆ...
ಮೈಸೂರು: ದಸರಾ ವಸ್ತುಪ್ರದರ್ಶನ, ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ:ಸಚಿವರಾದ ಎಸ್.ಟಿ.ಸೋಮಶೇಖರ್. ಮೈಸೂರು ದಸರಾ ವಸ್ತುಪ್ರದರ್ಶನ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು. ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ...

