ಚಾಮರಾಜನಗರ : ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು ಪಟ್ಟಣದ 16ನೆಯ ವಾರ್ಡ್ ನ ಜನತಾ ಕಾಲೋನಿಯಲ್ಲಿ ಕೋತಿಗಳ ಹಾವಳಿ ಕಂಗಾಲಾದ ವಾರ್ಡ್ ನ ಜನತೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ 16ನೇವಾರ್ಡಿನ ಜನತಾ ಕಾಲೋನಿಯಲ್ಲಿ ದಿನೇ ದಿನೇ...

ಬೆಳಗಾವಿ: ಹಿಂದೂ ಕುರಿತು ಸತೀಶ್ ಜಾರಕಿಹೊಳಿ ಅವಹೇಳನ ಮಾತು ಪ್ರಕರಣ. ಹೇಳಿಕೆ ಹಿಂಪಡೆದು ವಿಷಾದ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ. ಸಿಎಂ ಬೊಮ್ಮಾಯಿಗೆ ಬರೆದ ಪತ್ರದಲ್ಲಿ ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ.ಇಡೀ ಘಟನೆಯ ಕುರಿತು ತನಿಖೆ ಆಗ್ರಹಿಸಿದ ಸತೀಶ್...

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಮತ್ತೊಂದು ಬಣದಿಂದ ಪ್ರತಿಭಟನೆ.ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ. ಟನ್ ಕಬ್ಬಿಗೆ ೪೫೦೦ ರೂ ನಿಗದಿ...

ಬೆಳಗಾವಿ: ಚರ್ಚೆಯಾಗಲೀ ಸಾಬೀತಾದರೇ ಕ್ಷಮೆಯಾಚನೆಯಲ್ಲ ರಾಜೀನಾಮೆಗೂ ಸಿದ್ದ:ಸತೀಶ್ ಜಾರಕಿಹೊಳಿ. ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ. ಅವರು ಬರೋದಾದ್ರೇ ಹೊರಗಡೆ ಬಂದು ಚರ್ಚೆ ಮಾಡಲಿ. ಎಲ್ಲೋ ಕುಂತು ತಮಗೆ ಬೇಕಾದ ಹಾಗೇ ಚರ್ಚೆ ಮಾಡುವುದು ಬೇಡ...

ಹೆಚ್ ಡಿ ಕೋಟೆ: ಆಯತಪ್ಪಿ ಬೈಕ್ ನಿಂದ ಬಿದ್ದು ಗಾಯಗೊಂಡವರ ಆರೋಗ್ಯ ವಿಚಾರಿಸಿದ: ಜೆ ಡಿ ಎಸ್ ನಾಯಕ ಜಯಪ್ರಕಾಶ್ ಚಿಕ್ಕಣ್ಣ. ಜೆ ಡಿ ಎಸ್ ನಾಯಕ ಜಯಪ್ರಕಾಶ್ ಚಿಕ್ಕಣ್ಣ ರವರು ಆಯತಪ್ಪಿ ಬೈಕ್ ನಿಂದ ಬಿದ್ದು...

ಮಂಡ್ಯ: ಮಗನ ನೆನಪಿನಲ್ಲಿ ಹಾಸಿಗೆ ಹಿಡಿದ ತಾಯಿ. ಐದು ವರ್ಷದ ಹಿಂದೆ ಮನೆ ಬಿಟ್ಟು ಹೋದ ಮಗ ಮತ್ತೆ ಮನೆಗೆ ಬಂದಿಲ್ಲ. ಮಗನ ನೆನಪಿನಲ್ಲಿ ಹಾಸಿಗೆ ಹಿಡಿದ ತಾಯಿ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಹೋಬಳಿಯ...

ಸಕಲೇಶಪುರ : ಸುಶೀಲಮ್ಮನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ. ನಿಧನರಾದ ಮಾಜಿ ಶಾಸಕ ದಿ. ಬಿ ಬಿ ಶಿವಪ್ಪ ಅವರ ಪತ್ನಿ ರಾಜ್ಯ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ...

ಮೈಸೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಮೈಸೂರು ಓಡಾಟ ಆರಂಭ. ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಮೈಸೂರು ನಡುವೆ ಪ್ರಾಯೋಗಿಕ ಓಡಾಟ ಆರಂಭಿಸಿದ್ದು, ಸೋಮವಾರ ನಡೆದ ಟ್ರಯಲ್ ರನ್ ಸಕ್ಸಸ್ ಆಗಿದೆ. ಚೆನ್ನೈ ನಿಂದ ಹೊರಟಿದ್ದ...

ಬೆಳಗಾವಿ: ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗ್ತಾರೆ:ಸಿಎಂ ಇಬ್ರಾಹಿಂ ವಿಶ್ವಾಸದ ನುಡಿ. ಚಿಕ್ಕೋಡಿ, ನಿಪ್ಪಾಣಿಯಲ್ಲಿ ಇವತ್ತು ಮಾತು ನಾಳೆ ಕಾರ್ಯಕ್ರಮದಲ್ಲಿ ಭಾಗಿ. ಮರಾಠ ಮತ್ತು ಲಿಂಗಾಯತ ಹಿಂದುಳಿದ ವರ್ಗದ ಜನರ ಕರೆಗೆ ಬಂದಿದ್ದೇನೆ. ಜಿಲ್ಲೆಯ 18 ಕ್ಷೇತ್ರದ ಜನರ...

ಮಂಡ್ಯ: ಕಟೀಲ್ ಭಾಷಣಕ್ಕೂ ಮೊದಲೇ ಸಭೆಯಿಂದ ಹೊರ ನಡೆದ ಜನರು. ಜನರನ್ನ ಕೂಡಿಟ್ಟ ಬಿಜೆಪಿ ನಾಯಕರು. ಮಂಡ್ಯದಲ್ಲಿ ಬಿಜೆಪಿ ಸಂಕಲ್ಪ ಸಭೆ ಹಿನ್ನೆಲೆ. ಮಂಡ್ಯದ ಕಾಳಿಕಾಂಭ ಸಮುದಾಯ ಭವನದಲ್ಲಿ ನಡೆಯುತ್ತಿರುವ ಸಭೆ. ಕಟೀಲ್ ಭಾಷಣಕ್ಕೂ ಮೊದಲೇ ಸಭೆಯಿಂದ...