2322 posts

ಬ್ರಿಟನ್: ಬ್ರಿಟನ್ ರಾಣಿ 2ನೇ ಎಲಿಜಬೆತ್ ನಿಧನ. ಬ್ರಿಟನ್ನಿನ ರಾಣಿ 2ನೇ ಎಲಿಜಬೆತ್ ಇಂದು ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಸ್ಕಾಟ್ಲೆಂಡಿನ ಬಲ್ಮೋರಲ್ ಅರಮನೆಯಲ್ಲಿ ರಾಣಿ ನಿಧನ ಹೊಂದಿದ್ದಾರೆ. ಎಂದು ಬಂಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ....

ಕೊಪ್ಪಳ: ವಿಮಾನದಿಂದ ಸೇರೆಯಾದ ತುಂಗಭದ್ರಾ ಜಲಾಶಯದ ದೃಶ್ಯ. ಕಣ್ಮನ ಸೆಳೆಯುತ್ತಿರುವ ಜಲಾಶಯದ ವೈಮಾನಿಕ ದೃಶ್ಯ.. ನಿಸರ್ಗದ ಮಡಿಲಲ್ಲಿ ಕಣ್ಮನ ಸೆಳೆಯುತ್ತಿರುವ ತುಂಗಭದ್ರಾ ಜಲಾಶಯದ ದೃಶ್ಯ.. ಮೋಡಗಳ ಕೆಳಗೆ ಪುಟ್ಟದಾಗಿ ಕಾಣುತ್ತಿರುವ ಟಿ.ಬಿ ಡ್ಯಾಮ್.. ವರದಿ ನಂದಿನಿ ಮೈಸೂರು...

ಮೈಸೂರು: ಓಣಂ ಹಬ್ಬದ ಮೂಲಕ ಸಮಾಜ ಬೆಸೆಯುವ ಕೆಲಸ:ಮಹೇಶ್ ಶೆಣೈ. ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವುದು ಕೇರಳ ರಾಜ್ಯಕ್ಕೆ ಹೆಮ್ಮೆಯ ವಿಚಾರ. ಕೇರಳೀಯರು ಪ್ರಪಂಚದ ಯಾವುದೇ ಮೂಲೆಯಲ್ಲೂ ಕಾಣಸಿತ್ತಾರೆ. ಧಾರ್ಮಿಕ, ದೇವಾಲಯಗಳ ನಾಡು ಕೂಡ ಹೌದು....

ಪಿರಿಯಾಪಟ್ಟಣ: ತಾಲ್ಲೂಕಿನ ಬೆಕ್ಕರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ 2021-22 ನೇ ಸಾಲಿನಲ್ಲಿ 5.25 ಲಕ್ಷ ನಿವ್ವಳ ಲಾಭ ಗಳಿಸಿದೆ.   ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿದ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ...

ಪಿರಿಯಾಪಟ್ಟಣ: ಸಹಕಾರ ಸಂಘಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯಲಿದ್ದು ಷೇರುದಾರರು ಸದುಪಯೋಗಪಡಿಸಿಕೊಳ್ಳುವಂತೆ ಭುವನಹಳ್ಳಿ ಪಿಎಸಿಸಿಎಸ್ ಅಧ್ಯಕ್ಷ ಬಿ.ಎನ್ ಹರೀಶ್ ಹೇಳಿದರು. ತಾಲ್ಲೂಕಿನ ಭುವನಹಳ್ಳಿ ಗ್ರಾಮದ ಪಿಎಸಿಸಿಎಸ್ 2021-22 ನೇ ಸಾಲಿನ ವಾರ್ಷಿಕ ಸಾಮಾನ್ಯ...

ಮೈಸೂರು : ಕಾಪ್ ಕನೆಕ್ಟ್ ಮತ್ತು ಸೈಬರ್ ಹೈಜೀನ್ ಉಪಕ್ರಮಗಳ ಪ್ರಾರಂಭದೊಂದಿಗೆ ಸೈಬರ್ ವರ್ಸ್ ಫೌಂಡೇಶನ್ ಪ್ರಯೋಗಾಲಯವನ್ನುಉದ್ಘಾಟಿಸಿದ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕಾರ್ಯಕ್ರಮದಲ್ಲಿ ಮಹಾರಾಜ ಯಧುವೀರ್ ರವರು, ಪತ್ನಿ ತ್ರಿಶಿಕಾ ರವರು,ಐಟಿ/ಬಿಟಿ ಸಚಿವರಾದ ಶ್ರೀ ಅಶ್ವತ್ಥ ನಾರಾಯಣ್...

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022.ದಸರಾ ಗಜಪಡೆಯ ಎರಡನೇ ತಂಡ ಇಂದು ಮೈಸೂರಿಗೆ ಆಗಮನ. ಎರಡನೇ ತಂಡದಲ್ಲಿ ಐದು ಆನೆಗಳು ಆಗಮನ.ಐದರ ಪೈಕಿ ಒಂದು ಆನೆ ಮಧ್ಯಾಹ್ನದ ವೇಳೆಗೆ ಆಗಮನ.ಉಳಿದ‌ ನಾಲ್ಕು ಆನೆಗಳು ಸಂಜೆಯ...

ಎಚ್ ಡಿ ಕೋಟೆ: ಭಾರೀ ಮಳೆಗೆ ಮನೆ ಕುಸಿತ , ಪ್ರಾಣಾಪಾಯದಿಂದ ಪಾರಾದ ಕುಟುಂಬ. ರಾಜ್ಯಾದ್ಯಂತ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನದ ಅಸ್ಥವ್ಯಸ್ಥವಾಗಿದೆ,, ಕೋಟ್ಯಾಂತರ ರೂಪಾಯಿ ಫಸಲು ನಾಶವಾಗುತ್ತಿದೆ, ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದು,...

ಮೈಸೂರು : ನಮ್ಮನ್ನು ಅಗಲಿದ ರಾಜ್ಯದ ಅರಣ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ವಿ ಕತ್ತಿ ರವರ ಭಾವಚಿತ್ರ ಹಿಡಿದು ಮೇಣದ ಬತ್ತಿ ಬೆಳಗಿಸಿ ಸಂತಾಪ ಸೂಚಿಸಲಾಯಿತು. ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ಮಂಡಿಮೊಹಲ್ಲಾ...

ಹುಬ್ಬಳ್ಳಿ: ಅತಿವೃಷ್ಟಿಯಿಂದ ಅಪಾರ ಬೆಳೆ ನಾಶ. ಹುಬ್ಬಳ್ಳಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಕೇಂದ್ರ ಸರ್ಕಾರದ ಅಂತರ್ ಸಚಿವಾಲಯ ಅಧ್ಯಯನ ತಂಡವು ವಿವಿಧ ಪ್ರದೇಶಕ್ಕೆ ಭೇಟಿ ನೀಡಿ ಗುರುವಾರ ಪರಿಶೀಲನೆ ನಡೆಸಿದರು.ತಾಲೂಕಿನ...