‘ಚಾಮುಂಡೇಶ್ವರಿ’ಗೆ ಚಂಡಿಕಾ ಯಾಗ ಮಾಡಿಸಿದ HDD ದಂಪತಿ

ಮೈಸೂರು : ‘ಚಾಮುಂಡೇಶ್ವರಿ’ಗೆ ಚಂಡಿಕಾ ಯಾಗ ಮಾಡಿಸಿದ HDD ದಂಪತಿ.

‘ಚಾಮುಂಡೇಶ್ವರಿ’ಗೆ ಚಂಡಿಕಾ ಯಾಗ ಮಾಡಿಸಿದ HDD ದಂಪತಿ . ನಾಡಿನ ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ದೇವೇಗೌಡ ಕುಟುಂಬ.
ಚಾಮುಂಡಿ ಬೆಟ್ಟದಲ್ಲಿ ನೆರವೇರಿದ ನವ ಚಂಡಿಕಾ ಯಾಗ..!
ನವ ಚಂಡಿಕಾ ಯಾಗ ಮಾಡಿ ಹರಕೆ ತೀರಿಸಿದ ಹೆಚ್.ಡಿ.ದೇವೇಗೌಡ . ದೇಶದ ಒಳಿತಿಗಾಗಿ ಚಾಮುಂಡಿ ದೇವಿಯಲ್ಲಿ ಸಂಕಲ್ಪ. ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಯಾಗ.
ಚಂಡಿಕಾ ಯಾಗದಲ್ಲಿ ದೇವೇಗೌಡ ಕುಟುಂಬದ ಸದಸ್ಯರು ಭಾಗಿ.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *