ಮೇಘಾಲಯ ಗಡಿಯಲ್ಲಿ ಹಸುಗಳನ್ನು ರಕ್ಷಿಸಿದ ಬಿಎಸ್‌ಎಫ್‌ ಯೋಧರು

ಮೇಘಾಲಯ : ಮೇಘಾಲಯ ಗಡಿಯಲ್ಲಿ ಹಸುಗಳನ್ನು ರಕ್ಷಿಸಿದ ಬಿಎಸ್‌ಎಫ್‌ ಯೋಧರು.

ಬಿಎಸ್‌ಎಫ್‌ ಯೋಧರು ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಕಳ್ಳಸಾಗಾಣೆ ನಡೆಸುತ್ತಿದ್ದ ಗೋ ಸಾಗಾಟದ ವಾಹನವನ್ನು ಇಂದು ವಶಪಡಿಸಿಕೊಂಡಿದ್ದಾರೆ. ಗಡಿ ಪ್ರದೇಶವಾದ ಜೈಂತಿಯಾ ಗುಡ್ಡ ಪ್ರದೇಶದ ಮೂಲಕ ಈ ಜಾನುವಾರುಗಳು ಬಾಂಗ್ಲಾದೇಶ ತಲುಪುವ ಸಾಧ್ಯತೆಯಿತ್ತು ಎನ್ನಲಾಗಿದೆ. ಕಳೆದ ಕೆಲ ವರ್ಷಗಳಿಂದ ಬಿ.ಎಸ್.ಎಫ್‌ ಯೋಧರು ಅಕ್ರಮ ಜಾನುವಾರು ಕಳ್ಳಸಾಗಾಣೆಗೆ ಅಂಕುಶ ಹಾಕಿದ್ದಾರೆ.

ವರದಿ: ಸಿಂಚನ ಕೆ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *