ಬೆಂಗಳೂರು : ವಿಧಾನ ಸೌಧದ ಮುಂಭಾಗದಲ್ಲಿ ಪುತ್ಥಳಿ ಅನಾವರಣಗೊಳಿಸಲು ಸ್ಥಳ ಪರಿಶೀಲನೆ -ಕಂದಾಯ ಸಚಿವ ಅಶೋಕ್.
ವಿಧಾನ ಸೌಧದ ಮುಂಭಾಗದಲ್ಲಿ ಬಸವಣ್ಣವರ ಪುತ್ಥಳಿ ಹಾಗೂ ಕೆಂಪೇಗೌಡರ ಪುತ್ಥಳಿ ಅನಾವರಣಗೊಳಿಸುವ ಭೂಮಿ ಪೂಜೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಲಾಯಿತು.
ಕಂದಾಯ ಸಚಿವರಾದ ಅಶೋಕ್ ರವರು ಪರಿಶೀಲನೆ ನಡೆಸಿದರು. ಕಂದಾಯ ಸಚಿವರಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ , ರಾಜ್ಯ ಪರಿಷತ್ ಸದಸ್ಯ ಎಸ್ ಆರ್ ನಂಜಪ್ಪ ಸೇರಿದಂತೆ ಇತರೆ ನಾಯಕರು ಅಧಿಕಾರಿಗಳು ಜೊತೆಗಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.


