ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ. ದಸರಾ ೬ ನೇ ದಿನ ನಾನಾ ಕಾರ್ಯಕ್ರಮ.

ಮುಂಜಾನೆಯೇ ಪ್ರಾರಂಭವಾದ ಪಾರಂಪರಿಕ ನಡಿಗೆ ಕಾರ್ಯಕ್ರಮ, ಮೈಸೂರಿನ ಟೌನ್ ಹಾಲ್ ನಿಂದ ಪ್ರಾರಂಭ.
ಮೈಸೂರು ನಗರದ ಪರಂಪರೆಯ ಹಾಗೂ ಕಟ್ಟಡಗಳ ಬಗ್ಗೆ ಮಾಹಿತಿ. ನಡಿಗೆಯಲ್ಲಿ ಭಾಗಿಯಾದ ಕಾಲೇಜು ವಿದ್ಯಾರ್ಥಿಗಳು. ಪುರಾತತ್ವ ತಜ್ಞ ಪ್ರೊ. ಎನ್.ಎಸ್ ರಂಗರಾಜು ರಿಂದ ಮಾಹಿತಿ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಲ್ ನಾಗೇಂದ್ರ. ವಿದ್ಯಾರ್ಥಿಗಳು ಜೊತೆ ಪಾರಂಪರಿಕ ನಡಿಗೆಯಲ್ಲಿ ಭಾಗಿ.
ಪುರಭವನದಿಂದ ದೊಡ್ಡಗಡಿಯಾರ, 10 ನೇ ಚಾಮರಾಜ ಒಡೆಯರ್ ವೃತ್ತ, ಅರಮನೆ, ಕೆ.ಆರ್.ಸರ್ಕಲ್
ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆ, KR ಆಸ್ಪತ್ರೆ, ಮೆಡಿಕಲ್ ಕಾಲೇಜು ವರೆಗೆ ಪಾರಂಪರಿಕ ನಡಿಗೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

