“ದಸರಾ ನಾಡ‌ ಕುಸ್ತಿ ಪಂದ್ಯಾವಳಿ ವೇಳೆ ಪೈಲ್ವಾನರ ನಡುವೆ ಕಿರಿಕ್”

ಮೈಸೂರು: ದಸರಾ ನಾಡ‌ ಕುಸ್ತಿ ಪಂದ್ಯಾವಳಿ ವೇಳೆ ಪೈಲ್ವಾನರ ನಡುವೆ ಕಿರಿಕ್.

ಮೈಸೂರಿನಲ್ಲಿ ದಸರಾ ಪ್ರಯುಕ್ತ ನಾಡ‌ ಕುಸ್ತಿ ಪಂದ್ಯಾವಳಿ ಆಯೋಜನೆ ದಸರಾ ನಾಡ‌ ಕುಸ್ತಿ ಪಂದ್ಯಾವಳಿ ವೇಳೆ ಪೈಲ್ವಾನರ ನಡುವೆ ಕಿರಿಕ್ ಸಿದ್ದೇಶ್ವರ್ ಮೌಲಿ ಜಮದಾಳೆ- ವಿಕಾಸ್ ನಡುವೆ ಕಿರಿಕ್.


ಕೊಲ್ಲಾಪುರ ಪೈಲ್ವಾನ್ ಸಿದ್ದೇಶ್ವರ್, ಹರಿಯಾಣಾ ಪೈಲ್ವಾನ್ ವಿಕಾಸ್ನಿಯಮ ಮೀರಿ ಕುಸ್ತಿ ಪಟ್ಟುಗಳನ್ನು ಬಳಸುತ್ತಿದ್ದ ಪೈಲ್ವಾನರು ವಿಕಾಸ್ ಕೈಯನ್ನು ನಿಯಮ ಮೀರಿ ತಿರುವಿದ ಸಿದ್ದೇಶ್ವರ್
ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಾಡಿದ ಇಬ್ಬರು ಪೈಲ್ವಾನರು ಅಖಾಡದಲ್ಲಿ ಸೆಣೆಸಾಡ್ತಿದ್ದ ಪೈಲ್ವಾನರಿಗೆ ಅವಾಜ್ ಹಾಕಿದ ಪ್ರೇಕ್ಷಕರು.


ವಾಪಸ್ ಪ್ರೇಕ್ಷಕರಿಗೆ ಅವಾಜ್ ಹಾಕಿದ ಕೊಲ್ಲಾಪುರ ಪೈಲ್ವಾನ್ ಸಿದ್ದೇಶ್ವರ್ ಈ ವೇಳೆ ಕುಸ್ತಿ ಅಖಾಡಕ್ಕೆ ನುಗ್ಗಲು ಯತ್ನಿಸಿದ ಕೆರಳಿದ ಪ್ರೇಕ್ಷಕರು ಹರಿಯಾಣಾದ ಪೈಲ್ವಾನ್ ವಿಕಾಸ್ ಕಾಳಾ ನಡುವೆ ಹಣಾಹಣಿ
ಕೊನೆಗೆ ಅಖಾಡದಲ್ಲಿದ್ದ ಇಬ್ಬರು ಪೈಲ್ವಾನ್ರಿಗೆ ಶಾಸಕ ನಾಗೇಂದ್ರ ಎಚ್ಚರಿಕೆ, ಎಲ್ಲರನ್ನ ಸಮಾಧಾನಪಡಿಸಿ ಪೈಲ್ವಾನರನ್ನ ಅಖಾಡಕ್ಕಿಳಿಸಿದ ಆಯೋಜಕರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *