ಪಶ್ಚಿಮ ಬಂಗಾಳ: ಕೇಂದ್ರ ಶಿಕ್ಷಣ ಸಚಿವ ನೇತಾಜಿ ಭವನಕ್ಕೆ ಬೇಟಿ.

ಕೇಂದ್ರ ಶಿಕ್ಷಣ ಸಚಿವ ಧಮೇ೯ಂದ್ರ ಪ್ರಧಾನ್ ಇಂದು ಪಶ್ಚಿಮ ಬಂಗಾಳದಲ್ಲಿರುವ ನೇತಾಜಿ ಭವನಕ್ಕೆ ತೆರಳಿ ಗೌರವ ಸಲ್ಲಿಸಿದರು.
ಇದಕ್ಕೂ ಮೊದಲು ದಕ್ಷಿಣೇಶ್ವರಕ್ಕೆ ತೆರಳಿ ದೇವರ ದಶ೯ನ ಪಡೆದರು.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



