ಮಂಡ್ಯ: ಸಂಸದೆ ಸುಮಲತಾರಿಂದ ಆಣೆ ಪ್ರಮಾಣದ ಆಹ್ವಾನ ಹಿನ್ನಲೆ..

ಆಣೆ ಪ್ರಮಾಣಕ್ಕೆ ನಾವು ಸಿದ್ದ, ಅವರೇ ದಿನಾಂಕ ಪಡಿಸುವಂತೆ ಸವಾಲು. ಮಂಡ್ಯ ಮೇಲುಕೋಟೆಯಲ್ಲಿ ಶಾಸಕ ಪುಟ್ಟರಾಜು ಹೇಳಿಕೆ…
ಅವ್ರು ಯಾವುತ್ತು ದಿನಾಂಕ ನಿಗದಿ ಮಾಡ್ತಾರೋ ಅವತ್ತು ಬರಲು ನಾವು ಸಿದ್ದ. ಅವ್ರು ಜಿಲ್ಲೆಯ ಸಂಸದರಿದ್ದಾರೆ,ಅವ್ರೇ ಸುಪ್ರೀಂ ಅವರ ಕೆಳಗಡೆ 8 ಜನ ಶಾಸಕ್ರು,3 ಜನ ಎಂಎಲ್ಸಿ ಇದ್ದೀವಿ….
ಅವರನ್ನ ಕೇಳಿ ಡೇಟ್ ತೆಗೆದುಕೊಳ್ಳಿ ನಾವು ಅವತ್ತು ಪ್ರಮಾಣಕ್ಕೆ ಬರ್ತಿವಿ ಎಂದಿರೋ ಪುಟ್ಟರಾಜು. ಮಂಡ್ಯದ ಮೇಲುಕೋಟೆ ಜೆಡಿಎಸ್ ಶಾಸಕ ಪುಟ್ಟರಾಜು. ಜಿಲ್ಲೆಯ ಜೆಡಿಎಸ್ ಶಾಸಕರ ಮೇಲೆ ಆಣೆ ಪ್ರಮಾಣ ಆಹ್ವಾನ ಹಿನ್ನಲೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



