“ದರೋಡೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ ಕಟ್ಟಿ ಹಾಕಿದ ಗ್ರಾಮಸ್ಥರು”

ಮಂಡ್ಯ : ದರೋಡೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ ಕಟ್ಟಿ ಹಾಕಿದ ಗ್ರಾಮಸ್ಥರು.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ‌ ಬಳಘಟ್ಟ ಗ್ರಾಮದ ಬಳಿಯ ಘಟನೆ….

ಬಳ ಘಟ್ಟ ಬಳಿಯ ಶ್ರೀರಂಗಪಟ್ಟಣ – ಜೀವರ್ಗಿ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿಗಳಿದ್ದ ಕಾರನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಕಳ್ಳರು…

ಎರಡು ಕಾರಿನಲ್ಲಿ ಬಂದಿದ್ದ 12 ಜನರ ತಂಡದಲ್ಲಿ ಇಬ್ಬರನ್ನು‌ ಬಂಧಿಸಿದ ಗ್ರಾಮಸ್ಥರು…

ಬೆಳಗಾಂ ಮೂಲದ ಚಿನ್ನದ ವ್ಯಾಪಾರಿಗಳು ಚಿನ್ನದ ಹಣದೊಂದಿಗೆ ಮೈಸೂರಿಗೆ ಬರುತ್ತಿದ್ದಾಗ ಘಟನೆ….

ಹಣದೊಂದಿಗೆ ಬಂದ ವ್ಯಾಪಾರಿಗಳನ್ನು ಎರಡು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ದರೋಡೆ ಕೋರರು….

ಬಳಘಟ್ಟದ ಬಳಿ ಬರುತ್ತಿದ್ದಂತೆ ನಿರ್ಜನ ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಮಾರಾಕಾಸ್ತ್ರ ದೊಂದಿಗೆ ಅಟ್ಯಾಕ್….

ಬೆಳಗಾಂ ಮೂಲದ ಬಾಲಾಜಿ, ಸಿರಾಜ್ ದರೋಡೆಗೊಳಗಾದ ಚಿನ್ನದ ವ್ಯಾಪಾರಿಗಳು….

ಕಾರಿನಲ್ಲಿದ್ದವರ ಮೇಲೆ ಅಟ್ಯಾಕ್ ಮಾಡಿ ಹಣ ದೊಂದಿಗೆ ಪರಾರಿಯಾಗುವ ವೇಳೆ ಚೀರಾಟ ಕೇಳಿ ಸಹಾ ಯಕ್ಕೆ ಬಂದ ಗ್ರಾಮಸ್ಥರು…

ಈ ವೇಳೆ ದರೋಡೆಕೋರ ತಂಡದ ಇಬ್ಬರು ಕಳ್ಳರನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಥಳಿತ….

ಬಂಧಿತ ಕಳ್ಳರು ಕೇರಳ ಮೂಲದವರೆಂಬ ಬಗ್ಗೆ ಸ್ಥಳೀಯ ರ ಮಾಹಿತಿ….

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು,ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ….

ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *