“ಸರ್ಜರಿಗಾಗಿ  3 ಕಿ.ಮೀ. ಓಡಿದ ವೈದ್ಯ”

ಬೆಂಗಳೂರು: ಸರ್ಜರಿಗಾಗಿ  3 ಕಿ.ಮೀ. ಓಡಿದ ವೈದ್ಯ.

ಇದು ಸರ್ಕಾರ ನೋಡಲೇಬೇಕಾದ ಸ್ಟೋರಿ .ಮಹಾಮಳೆಗೆ ಟ್ರಾಫಿಕ್ ನಲ್ಲಿ ನಲುಗಿದ್ದ ಬೆಂಗಳೂರು

ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ನಲ್ಲಿ ಸಿಲುಕಿದ್ದ ಸಿಟಿ ವೈದ್ಯ .ಸರ್ಜರಿಗಾಗಿ  3 ಕಿ.ಮೀ. ಓಡಿದ ವೈದ್ಯ.

ಇತರೆ ವೈದ್ಯರಿಗೆ ಮಾದರಿಯಾದ ಡಾ. ಗೋವಿಂದ್ ನಂದಕುಮಾರ್

ಸರ್ಜಾಪುರ ರಸ್ತೆಯಲ್ಲಿರೋ ಮಣಿಪಾಲ್ ಆಸ್ಪತ್ರೆ ವೈದ್ಯ ಗೋವಿಂದ್ ನಂದಕುಮಾರ್

ದಿನ ನಿತ್ಯ ಕನ್ನಿಂಗ್‌ ಹ್ಯಾಂ ರೋಡ್‌ನಿಂದ ಸರ್ಜಾಪುರದ ಆಸ್ಪತ್ರೆಯವರೆಗೂ ಹೋಗ್ತಿದ್ರು.

ಆಗಸ್ಟ್ 30 ಮಳೆಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು

3 ಕಿ.ಮೀ.ವರೆಗೂ ಜಾಮ್ ಆಗಿತ್ತು

ಆಸ್ಪತ್ರೆ ತಲುಪಲು ಸುಮಾರು 40 ನಿಮಿಷ ತೋರಿಸ್ತಿತ್ತು

ಅದೆ ದಿನ ಲಾಪ್ರೊಸ್ಕೋಪಿಕ್ ಅಂದ್ರೆ ಪಿತ್ತಕೋಶದ ಶಸ್ತ್ರ ಚಿಕಿತ್ಸೆ‌ ಟೈಮಿಂಗ್ಸ್ ನಿಗದಿಯಾಗಿತ್ತು

ಈ ಹಿನ್ನೆಲೆ ರೋಗಿಯ ಸಲುವಾಗಿ ಓಡೋಡಿ ಹೋದ ಡಾಕ್ಟರ್

ವೈದ್ಯ ಗೋವಿಂದ್ ಟ್ರಾಫಿಕ್‌ನಲ್ಲೇ ಇಳಿದು ಆಸ್ಪತ್ರೆಗೆ ಸುಮಾರು 3 ಕಿ.ಮೀ.ವರೆಗೂ ಓಡಿಕೊಂಡು ಹೋಗಿದ್ದಾರೆ

ಡಾಕ್ಟರ್ ಓಡಿಕೊಂಡು ಹೋಗಿರೋ‌ ವಿಡಿಯೋ ವೈರಲ್

ಆನ್‌ ಟೈಂ ಆಸ್ಪತ್ರೆ ಹೋಗಿ ಆನ್‌ಟೈಂಗೆ ಶಸ್ತ್ರ ಚಿಕಿತ್ಸೆ ಮಾಡಿರೋ ವೈದ್ಯ ಗೋವಿಂದ್

ವೈದ್ಯನ ಕಾರ್ಯಕ್ಕೆ ಶ್ಲಾಘನೆ.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 988043255.

Leave a Reply

Your email address will not be published. Required fields are marked *