ಮೈಸೂರು : ಕಾಪ್ ಕನೆಕ್ಟ್ ಮತ್ತು ಸೈಬರ್ ಹೈಜೀನ್ ಉಪಕ್ರಮಗಳ ಪ್ರಾರಂಭದೊಂದಿಗೆ ಸೈಬರ್ ವರ್ಸ್ ಫೌಂಡೇಶನ್ ಪ್ರಯೋಗಾಲಯವನ್ನುಉದ್ಘಾಟಿಸಿದ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಕಾರ್ಯಕ್ರಮದಲ್ಲಿ ಮಹಾರಾಜ ಯಧುವೀರ್ ರವರು, ಪತ್ನಿ ತ್ರಿಶಿಕಾ ರವರು,
ಐಟಿ/ಬಿಟಿ ಸಚಿವರಾದ ಶ್ರೀ ಅಶ್ವತ್ಥ ನಾರಾಯಣ್ ಅವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್ ಅವರು, ಮೈಸೂರು ಸಂಸದರಾದ ಪ್ರತಾಪ್ ಸಿಂಹ ಅವರು ಮತ್ತಿತರ ಅತಿಥಿಗಳು ಹಾಗು ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು.
ವರದಿ ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

