ಮೈಸೂರು : 75ರ ಸ್ವಾತಂತ್ರ್ಯ ದಿನೋತ್ಸವ ಸ್ವತಂತ್ರ ದಿನೋತ್ಸವಕ್ಕೆ ಊರಿನ ಗ್ರಾಮಸ್ಥರು ಶಾಲೆಯ ಶಿಕ್ಷಕರು ಹಾಗೂ ಅಂಗನವಾಡಿಯ ಶಿಕ್ಷಕರು ಸೇರಿ ಅದ್ದೂರಿಯಾಗಿ ಆಚರಿಸಲಾಯಿತು.

ಹಳ್ಳದ ಕೊಪ್ಪಲು ಗ್ರಾಮ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಅದ್ದೂರಿಯಾಗಿ ಆಚರಿಸಿದಂತ 75ರ ಸ್ವಾತಂತ್ರ್ಯ ದಿನೋತ್ಸವ ಸ್ವತಂತ್ರ ದಿನೋತ್ಸವಕ್ಕೆ ಊರಿನ ಗ್ರಾಮಸ್ಥರು ಶಾಲೆಯ ಶಿಕ್ಷಕರು ಹಾಗೂ ಅಂಗನವಾಡಿಯ ಶಿಕ್ಷಕರು ಸೇರಿ ಅದ್ದೂರಿಯಾಗಿ ಆಚರಿಸಲಾಯಿತು.
ಹಳ್ಳದ ಕೊಪ್ಪಲಿನ ಗ್ರಾಮದ ಮುಖ್ಯ ಬೀದಿಗಳಲ್ಲಿ ಮಕ್ಕಳು ಜಾನ್ಸಿ ರಾಣಿ ಲಕ್ಷ್ಮೀಬಾಯಿ ವೀರ ಒನಕೆ ಓಬವ್ವ ಮಹಾತ್ಮ ಗಾಂಧೀಜಿ ದೇಶ ಕಾಯುವ ವೀರ ಮಹಿಳೆಯ ವೀರ ಮಹಿಳೆಯ ವೇಷಭೂಷಗಳನ್ನು ಧರಿಸಿ ಮುಖ್ಯಬೀದಿಗಳಲ್ಲಿ ಮೆರವಣಿಗೆ ಕೂಡ ಮಾಡಲಾಯಿತು.
ಗ್ರಾಮಸ್ಥರಿಂದ ಮ್ಯೂಸಿಕಲ್ ಚೇರ್ ಚಮಚದಲ್ಲಿ ನಿಂಬೆಹಣ್ಣು ಹಿಟ್ಟು ಓಡುವ ಸ್ಪರ್ಧೆ ಹಳ್ಳದ ಕೊಪ್ಪಲಿನ ಗ್ರಾಮಸ್ಥರಿಂದ ಆಟವಾಡಿಸಿದ ಕ್ಷಣ ಬಹು ಸುಂದರವಾಗಿತ್ತು 75ರ ಸಂಭ್ರಮವನ್ನು ಆಚರಿಸಿದ ತಕ್ಷಣ ನೋಡಿದರ ಕಣ್ಣಲ್ಲಿ ಸಂತೋಷವೇ ಮೂಡಿಬಂದಿತು ಹಳ್ಳದ ಕೊಪ್ಪಲಿನ ಗ್ರಾಮಸ್ಥರಿಂದ ಖುಷಿಯಾದ 75ರ ಸಂಭ್ರಮ ಕಣ್ತುಂಬುವವಂತಿತ್ತು.
ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

