ಮೈಸೂರು ಮಕ್ಕಳ ಅಭಿವೃದ್ಧಿ ಯೋಜನೆಯ ಪೋಷಕತ್ವ ಮಕ್ಕಳ ಪೋಷಕರಿಗೆ ಕೈ ತೊಳೆಯುವ ಘಟಕ ವಿತರಣಾ ಕಾರ್ಯಕ್ರಮ

ಮೈಸೂರು: ಚೈಲ್ಡ್ ಫಂಡ್ ಇಂಡಿಯಾ,ಹಾಗೂ ಯೂನೆಸೆಫ್ ವತಿಯಿಂದ, ಮೈಸೂರು ಮಕ್ಕಳ ಅಭಿವೃದ್ಧಿ ಯೋಜನೆಯ ಪೋಷಕತ್ವ ಮಕ್ಕಳ ಪೋಷಕರಿಗೆ ಕೈ ತೊಳೆಯುವ ಘಟಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಮಂಜುನಾಥ್, ಹಿರಿಯ ಕಾರ್ಯಕ್ರಮಾಧಿಕಾರಿಗಳಾದ,ಅನುಮೂಲ್ ರಾಜಕುಮಾರ್,ಮೈಸೂರು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನಸ್ವಾಮಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಧರ್,ಕ್ಷೇತ್ರಸಂಪನ್ಮೂಲಾಧಿಕಾರಿಗಳಾದ ರಘು.ಹಾಗೂ ಚೈಲ್ಡ್ ಫಂಡ್ ನ ಕ್ಷೇತ್ರ ಸಂಯೋಜಕರುಗಳು,ಸಮುದಾಯ ಸಂಘಟಕರುಗಳು,ಪೋಷಕರು ಭಾಗವಹಿಸಿದ್ದರು.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *