ರಾಮನಗರ: ಮಾಜಿ ಸಿಎಂ ಹೆಚ್ ಡಿಕೆ ಯನ್ನ ಭೇಟಿಯಾದ ಡಿಕೆ ಶಿ ಭಾವ.

ಡಿಕೆಶಿ ಭಾವ, ಕೆಪಿಸಿಸಿ ಸದಸ್ಯ ಶರತ್ ಚಂದ್ರ ಭೇಟಿ ಕೂಡ್ಲೂರು ಗ್ರಾಮದ ಖಾಸಗಿ ರೆಸಾರ್ಟ್ ನಲ್ಲಿ ಭೇಟಿ .ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಕಾರ್ಯಕ್ರಮದ ನಿಮಿತ್ತ ಬಂದಿದ್ದ ಹೆಚ್ ಡಿಕೆಯನ್ನ ಭೇಟಿ.ಕುತೂಹಲ ಮೂಡಿಸಿದ ಇಬ್ಬರ ಭೇಟಿ.
ಇತ್ತೀಚೆಗೆ ಡಿಕೆ ಸಹೋದರರ ವಿರುದ್ಧ ಅಸಮಾಧನ ಹೊರಹಾಕಿದ್ದ ಶರತ್ ಚಂದ್ರ .ಭಾಮೈದರ ವಿರುದ್ಧ ತೊಡೆ ತಟ್ಟಿದ್ದ ಶರತ್ ಚಂದ್ರ
ಚನ್ನಪಟ್ಟಣ ವಿಧಾನಸಭಾ ಟಿಕೇಟ್ ಕೈತಪ್ಪುವ ಹಿನ್ನೆಲೆ ಆಕ್ರೋಶ ಹೊರಹಾಕಿದ್ರು .ಕೆಲ ದಿನಗಳಲ್ಲಿ ನನ್ನ ಮುಂದಿನ ನಿರ್ಧಾರ ತಿಳಿಸುವುದಾಗಿ ಹೇಳಿದ್ದ ಶರತ್ ಚಂದ್ರ ಜೆಡಿಎಸ್ ಮುಖಂಡರ ಒತ್ತಾಯದ ಮೇರೆಗೆ ಇಂದು ಹೆಚ್ ಡಿಕೆಯನ್ನ ಭೇಟಿ.
ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.
