ಚಂದಿಗಡ: ಜಿ ಎಸ್ ಟಿ ಮಂಡಳಿ ಎರಡನೇ ದಿನದ ಸಭೆಯ ಆರಂಭಕ್ಕೂ ಮುನ್ನ ಹಲವು ರಾಜ್ಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಂದಿಗಡದಲ್ಲಿ ನಡೆಯುತ್ತಿರುವ 47ನೇ ಜಿ ಎಸ್ ಟಿ ಮಂಡಳಿ ಎರಡನೇ ದಿನದ ಸಭೆಯ ಆರಂಭಕ್ಕೂ ಮುನ್ನ ಹಲವು ರಾಜ್ಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ಮೇಘಾಲಯ ರಾಜ್ಯದ ಮುಖ್ಯಮಂತ್ರಿ ಕನ್ರಾಡ್ ಸಂಗ್ಮಾ, ಗೋವಾ ಹಣಕಾಸು ಸಚಿವರು, ಬಿಹಾರ ರಾಜ್ಯದ ಉಪ ಮುಖ್ಯಮಂತ್ರಿಗಳ ಜತೆ ಅವರು ಸಮಾಲೋಚನೆ ನಡೆಸಿದರು.

ವರದಿ: ಸಿಸಿಲ್ ಸೋಮನ್ (C E O – HIND SAMACHAR)

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.



