ಹಿಂದೂ ಮುಸ್ಲಿಂ ಭಾವೈಕ್ಯತೆಯ ತವರು ತಾಳಗುಪ್ಪಮುಸ್ಲಿಂ ಭಾಂದವರು ಈದ್ ಮಿಲಾದ್ ಹಬ್ಬವನ್ನುರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು

ತಾಳಗುಪ್ಪ: ಹಿಂದೂ ಮುಸ್ಲಿಂ ಭಾವೈಕ್ಯತೆಯ ತವರು ತಾಳಗುಪ್ಪಮುಸ್ಲಿಂ ಭಾಂದವರು ಈದ್ ಮಿಲಾದ್ ಹಬ್ಬವನ್ನುರಾಜಬೀದಿಯಲ್ಲಿ ಮೆರವಣಿಗೆ ಮೂಲಕ ಸರ್ವರಿಗೂ ಸಿಹಿ ವಿತರಿಸಿ ಶುಭ ಹಾರೈಸಿದರು.
ಶಾಂತಿ ಪ್ರೇಮಿ, ಜನಸ್ನೇಹಿ ಧಕ್ಷ ಪೊಲೀಸ್ ಅಧಿಕಾರಿ ಮಹಾಬಲೇಶ್ವರ ನಾಯ್ಕ್ ಸಿಪಿಐ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, ರಮೇಶ್ ಎಎಸ್ಐ ಘನ್ ಶ್ಯಾಮ್ ದಪೇಪರ್ ತಾಳಗುಪ್ಪ ಉಪ ಪೊಲೀಸ್ ಠಾಣೆ ಹಾಗೂ ಸಹ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿ ಶಾಂತಿಯುತ ಈದ್ ಮಿಲಾದ್ ಹಬ್ಬ ಆಚರಣೆಗೆ ಸಹಕರಿಸಿದರು. ತಾಳಗುಪ್ಪ ಗ್ರಾಮಸ್ಥರಿಗೆ ಪೊಲೀಸ್ ಇಲಾಖೆಯ ಸಹಕಾರಕ್ಕೆ ತಾಳಗುಪ್ಪ ಮುಸ್ಲಿಂ ಜಮಾತ್ ಮುಖಂಡರು ಅಭಿನಂದನೆಗಳನ್ನೂ ಸಲ್ಲಿಸಿದರು.
