ಸಾಗರ ನಗರ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಕಾಮಗಾರಿಗೆ ಭೂಮಿಪೂಜೆ-ಶಾಸಕ ಗೋಪಾಲಕೃಷ್ಣ ಬೇಳೂರು.
ಸಾಗರ ನಗರಕ್ಕೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ನಾನು ಬದ್ದ, ಇಂದು ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿದ್ದೇನೆ. ಒಂದು ವರುಷದಲ್ಲಿ ಕಾಮಗಾರಿ ಪೂರ್ಣ ಮಾಡುವೆ-ಶಾಸಕ ಗೋಪಾಲಕೃಷ್ಣ ಬೇಳೂರು
ಈ ಸಂದರ್ಭದಲ್ಲಿ ಕೌನ್ಸಿಲರ್’ಗಳಾದ ಉಮೇಶ್ ಎ., ಮಧುಮಾಲತಿ ಕಲ್ಲಪ್ಪ, ಅರವಿಂದ ರಾಯ್ಕರ್, ಸವಿತಾವಾಸು, ಮಂಡಗಳಲೆ ಗಣಪತಿ, ಶಾಹಿನಾ, ಎನ್. ಲಲಿತಮ್ಮ, ಮಾಜಿ ಕೌನ್ಸಿಲರ್ ಉಷಾ ಎನ್., ಸೋಮಶೇಖರ ಲಾವಿಗೆರೆ, ಐ.ಎನ್. ಸುರೇಶ್’ಬಾಬು, ಜಯರಾಮ, ಫಣಿ, ಅಶೋಕ ಬೇಳೂರು ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಆ ಭಾಗದ ನಿವಾಸಿಗಳು ಹಾಜರಿದ್ದರು.


