ತಾಳಗುಪ್ಪ ಉಪ ಪೊಲೀಸ್ ಠಾಣೆಯ ಗಣೇಶ ಮೂರ್ತಿ & ಕ್ಷೇತ್ರ ಪಾಲಕ ಭೂತಪ್ಪ ಪೂಜೆ

ತಾಳಗುಪ್ಪ ಉಪ ಪೊಲೀಸ್ ಠಾಣೆಯ ಗಣೇಶ ಮೂರ್ತಿ & ಕ್ಷೇತ್ರ ಪಾಲಕ ಭೂತಪ್ಪ ಪೂಜೆ

ತಾಳಗುಪ್ಪ ಉಪ ಪೊಲೀಸ್ ಠಾಣೆಯ ಗಣೇಶ ಮೂರ್ತಿ & ಕ್ಷೇತ್ರ ಪಾಲಕ ಭೂತಪ್ಪ ಪೂಜೆಯ ಕಾರ್ಯಕ್ರಮದಲ್ಲಿ DYSP ಗೋಪಾಲ ಕೃಷ್ಣ ಟಿ. ನಾಯ್ಕ್ ಹಾಗೂ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಮಹಾಬಳೇಶ್ವರ ನಾಯ್ಕ್ ಭಾಗಿ ಗಣೇಶ ಹಬ್ಬ & ಈದ್ ಮಿಲಾದ್ ಹಬ್ಬಕ್ಕೆ ಸರ್ವರಿಗೂ ಶುಭಾಶಯಗಳನ್ನೂ ಕೋರಿದ DYSP ಶಾಂತಿ ಸೌಹಾರ್ದತೆಯಿಂದ ಗಣೇಶ & ಈದ್ ಮಿಲಾದ್ ಆಚರಿಸುವಂತೆ ಸಾರ್ವಜನಿಕರಲ್ಲಿ ಕರೆ ನೀಡಿದ DYSP ಗೋಪಾಲ ಕೃಷ್ಣ ಟಿ. ನಾಯ್ಕ್ .

ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಹಿಸಲಾಗಿದೆ – ಕ್ರಿಮಿನಲ್ ಗಳ ಸಿಂಹಸ್ವಪ್ನ DYSP ಗೋಪಾಲ ಕೃಷ್ಣ ಟಿ. ನಾಯ್ಕ್.

DYSP ಗೋಪಾಲ ಕೃಷ್ಣ ಟಿ. ನಾಯ್ಕ್ & ಸಿಪಿಐ ಮಹಾಬಲೇಶ್ವರ ನಾಯ್ಕ್ ರವರಿಗೆ ಪ್ರಸಾದ ಸಹಿತ ಫಲಪುಷ್ಪ ಶಾಲು ಹೊದಿಸಿ ಗೌರವ ಸಲ್ಲಿಸಿದ ತಾಳಗುಪ್ಪ ಪೊಲೀಸ್ ಉಪ ಠಾಣೆಯ ASI ರಮೇಶ್, ದಪೇದಾರ್ ಘನ್ ಶ್ಯಾಮ್ ಹಾಗೂ ಸಹ ಪೊಲೀಸ್ ಸಿಬ್ಬಂದಿಗಳು.

Leave a Reply

Your email address will not be published. Required fields are marked *