ಮೈಸೂರು ವಾರಿಯರ್ಸ್ ತಂಡದಿಸಿದ ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಗ್ರಂಥಾಲಯ ಮತ್ತು ಕ್ರೀಡಾ ಕೊಠಡಿ ಉದ್ಘಾಟನೆ
ಎನ್.ಆರ್ ಗ್ರೂಪ್ ಒಡೆತನದ ಸೈಕಲ್ ಪ್ಯೂರ್ ಅಗರಬತ್ತಿ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ (ಕೆಪಿಎಲ್) ಅಗ್ರ ಶ್ರೇಯಾಂಕ ತಂಡವೆನಿಸಿರುವ ಮೈಸೂರು ವಾರಿಯರ್ಸ್ ತಂಡದಿಸಿದ ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಗ್ರಂಥಾಲಯ ಮತ್ತು ಕ್ರೀಡಾ ಕೊಠಡಿ ಉದ್ಘಾಟನೆ…
NR ಗ್ರೂಪ್ ಒಡೆತನದ ಸೈಕಲ್ ಪ್ಯೂರ್ ಆಗರಬತ್ತಿ ಮತ್ತು ಕರ್ನಾಟಕ ಪ್ರಿಮಿಯಾರ್ ಲೀಗ್ ನಲ್ಲಿ(KPL) ಅಗ್ರ ಶ್ರೇಯಾಂಕದ ತಂಡವೆನಿಸಿರುವ ಮೈಸೂರು ವಾರಿಯರ್ಸ್ ತಂಡದಿಂದ ಇಂದು ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಗ್ರಂಥಾಲಯ ಮತ್ತು ಕ್ರೀಡಾ ಕೊಠಡಿಯನ್ನು ಉದ್ಘಾಟಿಸುವ ಮೂಲಕ ತನ್ನ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಅದರಂತೆ ಪರಿಣಾಮಕಾರಿ ಬದಲಾವಣೆ ದೃಷ್ಟಿಕೋನದಿಂದ ಪ್ರೇರೆಪಿಸಲ್ಪಟ್ಟ ಮೈಸೂರು ವಾರಿಯರ್ಸ್,ಕಲಿಸು ಫೌಂಡೇಶನ್ ಜೊತೆಗೆ 10ಗ್ರಂಥಾಲಯಗಳು ಮತ್ತು 1ನವೀನ ವಿಜ್ಞಾನ ಪ್ರಯೋಗಲಯವನ್ನು ಸ್ಥಾಪಿಸಿದೆ,ಮತ್ತೊಂದು ದಿಟ್ಟ ಹೆಜ್ಜೆಯಾಗಿ ಈ ವರ್ಷ ಕ್ರೀಡಾ ಕೊಠಡಿಯನ್ನು ಪರಿಚಯಿಸಿದ್ದು ಸಮುದಾಯದಲ್ಲಿ ಶಾಶ್ವತವಾದ ವ್ಯತ್ಯಾಸವನ್ನು ಕಾಣಲು ತನ್ನ ಸಮರ್ಪಣೆ ಮನೋಭಾವವನ್ನು ಪ್ರದರ್ಶಿಸಿದ್ದೆ ಎಂದು ತಿಳಿಸಿದ್ದರು.

ಈ ಸಂದರ್ಭದಲ್ಲಿ ಮೈಸೂರು ವಾರಿಯರ್ಸ್ ತಂಡದ ಮಾಲೀಕರಾದ ಅರ್ಜುನ್ ರಂಗ,ತಂಡದ ನಾಯಕನಾದ ಕರುಣ್ ನಾಯರ್,ಕಲಿಸು ಫೌಂಡೇಶನ್ ನ ಸಂಸ್ಥಾಪಕರಾದ ಎಂ.ಎಂ.ನಿಖಿಲೇಶ್,ಆದರ್ಶ ಶಾಲೆಯ ಮುಖ್ಯ ಶಿಕ್ಷಕರಾದ ಬೋರ್ ರಾಜು,ಮಾಜಿ ಶಿಕ್ಷಕರಾದ ಸತೀಶ್ ರವರು ಸೇರಿದಂತೆ ಮೈಸೂರು ವಾರಿಯರ್ಸ್ ತಂಡದ ಆಟಗಾರರು,ಶಾಲೆಯ ಶಿಕ್ಷಕ ವೃಂದದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ:ನಂದಿನಿ ಮೈಸೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116

