ಆರ್ಬ್ ಎನರ್ಜಿ ಇಂದು ಕರ್ನಾಟಕದ ಮೈಸೂರಿನ ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್
ಮೈಸೂರು: ಆರ್ಬ್ ಎನರ್ಜಿ ಇಂದು ಕರ್ನಾಟಕದ ಮೈಸೂರಿನ ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯಲ್ಲಿ 421 ಕಿಲೋವ್ಯಾಟ್ ಮೇಲ್ಫಾವಣಿ ಸೋಲಾರ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಅಳವಡಿಸಿ ಕಾರ್ಯಾರಂಭ ಮಾಡಿದೆ.
ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್ ವ್ಯವಸ್ಥಾಪಕ ನಿರ್ದೇಶಕರಾದ
ಕೃಷ್ಣ ಎಚ್ಟಿ ಮತ್ತು
ರಾಮಪ್ರಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಅಳಡಿಕೆಯಿಂದ ಕಾರ್ಖಾನೆಯ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಸೌರಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಸಾಯಿ ಕಾರ್ಟನ್ ತನ್ನ ಉತ್ಪಾದನಾ ಕೆಲಸದಲ್ಲಿ ವರ್ಷಕ್ಕೆ 5.8 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡುತ್ತದೆ.
ಆರ್ಬ್ ಎನರ್ಜಿಯ ಪಿವಿ ಪ್ರಾಜೆಕ್ಟ್ಸ್ನ ಉಪಾಧ್ಯಕ್ಷರಾದ ಸುಧೀಂದ್ರ ಟಿ,
ಎಜಿಎಂ ಮಾರ್ಕೆಟಿಂಗ್
ವಿಕಾಸ್ ಎಲ್ ,ಪಿವಿ ಪ್ರಾಜೆಕ್ಟ್ಸ್
ಮ್ಯಾನೇಜರ್ ಯಶವಂತ್ ಕೆ ,ಸೀನಿಯರ್ ಮ್ಯಾನೇಜರ್
ಮಧುಕಿರಣ್ ಎಂಆರ್, ಕೇಶವಮೂರ್ತಿ, ಉಮಾಶಂಕರ್ ಭಾಗಿಯಾಗಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

