ಹರತಾಳ ಹಾಲಪ್ಪ ಅವರಿಗೆ ಈ ಭಾರಿ ಬಿಜೆಪಿ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಪ್ರಮುಖರು ಒತ್ತಾಯ. ಸಂಘ ಪರಿವಾರದ ಪ್ರಮುಖರು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರಿಗೆ ದೂರುನೀಡಿದ್ದಾರೆ,...

ವಿರಾಜಪೇಟೆ:- ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಇರ್ವರ ಬಂಧನ : ನಗದು ವಶಕ್ಕೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇರ್ವರು ಯುವಕರನ್ನು ಬಂದಿಸುವಲ್ಲಿ ವಿರಾಜಪೇಟೆ ನಗರ ಠಾಣೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಇಂಜಿಲಗೆರೆ ಗ್ರಾಮದ ಕಲ್ಲುಕೊರೆ ನಿವಾಸಿ ಪ್ರವೀಣ...

ಶಿವಮೊಗ್ಗ ಜಿಲ್ಲೆ: ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ26 ಕ್ವಿಂಟಾಲ್ ಅಕ್ಕಿ. ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು ವಾಹನಗಳ ತಪಾಸಣೆಯನ್ನು ನಡೆಸಲಾಗುತ್ತಿದ್ದು, ಈ ದಿನ ದಿನಾಂಕಃ 31-03-2023 ರಂದು...

ಸುಮಾರು 50ಕ್ಕೂ ಹೆಚ್ಚು ಯುವಕರು ಕಾಂಗ್ರೇಸ್ ಪಕ್ಷ ಸೇರ್ಪಡೆ. ಮಹಾಬಲೇಶ್ವರ ಶೆಟ್ಟಿ ನೇತೃತ್ವದಲ್ಲಿ ಗೋಪಾಲಕೃಷ್ಣ ಬೇಳೂರು ಸಮ್ಮುಖದಲ್ಲಿ ಸುಮಾರು 50ಕ್ಕೂ ಹೆಚ್ಚು ಯುವಕರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ. ಕಾಂಗ್ರೇಸ್ ಪಕ್ಷದಿಂದ‌ ಸ್ಪರ್ಧಿಸಲಿರುವ ಗೋಪಾಲಕೃಷ್ಣ ಬೇಳೂರುರವರನ್ನು ಮುಂದಿನ ಚುನಾವಣೆಯಲ್ಲಿ...

ರಿಪ್ಪನಪೇಟೆ: ಶ್ರೀ ನಂದಿ ಹಾಸ್ಪಿಟಲ್ ಉದ್ಘಾಟನಾ-ಶಾಸಕ ಹರತಾಳು ಹಾಲಪ್ಪ ರಿಪ್ಪನಪೇಟೆಯಲ್ಲಿ ಸಚಿನಗೌಡ ಮತ್ತು ವಚನ ಗೌಡ ಸಹೋದರರು ನೂತನವಾಗಿ ಪ್ರಾರಂಭಿಸಿರುವ,“ಶ್ರೀ ನಂದಿ ಹಾಸ್ಪಿಟಲ್” ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಶುಭ ಹಾರೈಸಿ. ಶ್ರೀಮದ್ ಉಜ್ಜಯಿನಿ, ಶ್ರೀ ಶ್ರೀ...

ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ : ಆಲ್ ದ ಬೆಸ್ಟ್ ಸ್ಟೂಡೆಂಟ್ಸ್- ಸಿಸಿಲ್ ಸೋಮನ್  ಹಿಂದ್ ಸಮಾಚಾರ (ಸಿ ಇ ಓ) ರಾಜ್ಯ ವಿಧಾನಸಭಾ ಚುನಾವಣೆ ಗದ್ದಲದ ನಡುವೆಯೇ ಇಂದಿನಿಂದ (ಮಾರ್ಚ್ 31) ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಆರಂಭಗೊಳ್ಳುತ್ತಿದ್ದು,...