ಮೈಸೂರು: ಮೋದಿ ಚಿಂತನೆಗಳು ಸದಾಕಾಲ ಜೀವಂತ-ರಾಮದಾಸ್ ದೇಶಕಂಡ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚಿಂತನೆ ಸದಾಕಾಲ ಜೀವಂತವಾಗಿದ್ದು, ಅದರ ಅನುಷ್ಠಾನಕ್ಕಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.ಶಾಸಕರ‌ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕೃಷ್ಣರಾಜ...

ಸಾಗರ: ಜೀವ ವೈವಿಧ್ಯ ವಲಯದ ಸೇರ್ಪಡೆಗೆ ಮರಾಠಿ ಜನರ ವಿರೋಧ, ಗ್ರಾಮದಲ್ಲಿ ಪಡಿತರ ವಿತರಣೆಗೆ ಸಿಗ್ಗಲು ಗ್ರಾಮಸ್ಥರ ಆಗ್ರಹಿಸಿ ಚುನಾವಣೆ ಬಹಿಷ್ಕಾರದ ನಿರ್ಧಾರ. ನೂರಾರು ವರ್ಷಗಳಿಂದ ಬದುಕು ಕಟ್ಟಕೊಂಡಿರುವ ಜನ ವಸತಿ ಪ್ರದೇಶಗಳನ್ನು ಜೀವ ವೈವಿಧ್ಯ ತಾಣ,...

ವೀಣಾ ಆರ್. ದ್ರುವನಾರಾಯಣ್ ರವರು ಇನ್ನಿಲ್ಲ. ದಿವಂಗತ ಆರ್ ದ್ರುವ ನಾರಾಯಣ್ ಸಾಹೇಬರ ಧರ್ಮಪತ್ನಿ ವೀಣಾ ಆರ್. ದ್ರುವನಾರಾಯಣ್ ರವರು ಇಂದು ನಿಧನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇನೆ. ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ...

ನವದೆಹಲಿ: ಚಹಾ ಸೇವನೆಯಲ್ಲಿ ಮೊದಲ ಸ್ಥಾನ ಬಿಟ್ಟು ಕೊಡದ ಟರ್ಕಿ. ಜಗತ್ತಿನಲ್ಲೇ ಚಹಾ ಕುಡಿಯುವುದರಲ್ಲಿ ದಶಕದಿಂದಲೂ ಟರ್ಕಿ ಮೊದಲ ಸ್ಥಾನದಲ್ಲಿದೆ. ಸ್ಟ್ಯಾಟಿಸ್ಟಾದ ಹೊಸ ಪಟ್ಟಿಯಂತೆ ಟರ್ಕಿ ಮೊದಲ ಸ್ಥಾನ ಉಳಿಸಿಕೊಂಡಿದೆ. ಟರ್ಕಿಯಲ್ಲಿ 100ರಲ್ಲಿ 90% ಜನರು ಚಹಾ...

ಮಂಡ್ಯ: ಕೆರೆಯ ಆಳಕ್ಕಿಳಿದು ಕೆ.ಆರ್.ಪೇಟೆ ಯುವಕನಿಂದ ಸಂಶೋದನೆ. ಆಳದಲ್ಲಿ ಚಿನ್ನದ ಬಣ್ಣದ ಕಲ್ಲು ಹೆಕ್ಕಿ ತಂದ ಯುವಕ ಮಂಡ್ಯ ಜಿಲ್ಲೆಯ ಐತಿಹಾಸಿಕ ಕೆರೆಗಳಲ್ಲಿ ಒಂದಾಗಿರುವ ಪಾಂಡವಪುರ ತಾಲೂಕಿನ ತೊಣ್ಣೂರಿನ‌ ಕೆರೆಯಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಸಾಕಷ್ಟು...

ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ-ಶಾಸಕ ಹೆಚ್.ಹಾಲಪ್ಪ. ಇಂದು ಶಾಸಕರಾದ ಹೆಚ್.ಹಾಲಪ್ಪ ನವರು ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ, ಸಾಗರ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಾರತ ಮಾತೆ, ಶ್ಯಾಮ ಪ್ರಸಾದ್ ಮುಖರ್ಜಿ...

ಮೈಸೂರು: ಚುನಾವಣಾ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ-ಡಾ.ಕೆ ವಿ ರಾಜೇಂದ್ರ. ಚುನಾವಣಾ ಪ್ರಕ್ರಿಯೆಯಲ್ಲಿ ಸೆಕ್ಟರ್ ಆಫೀಸರ್ ಗಳ ಕೆಲಸ ಪ್ರಮುಖವಾಗಿದ್ದು ಅವರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ...

ಸಾಗರ: ಕಳ್ಳತನವಾಗಿದ್ದ ಬೋರ್‌ವೆಲ್ ಕೇಸಿಂಗ್‌ ಪೈಪ್‌ಗಳನ್ನು ಪತ್ತೆ ಹಚ್ಚಿದ ಸಾಗರ ಗ್ರಾಮಾಂತರ ಪೊಲೀಸ್ ರು. 2,00,000/- ರೂ ಬೆಲೆಯ ಬೋರ್‌ವೆಲ್ ಕೇಸಿಂಗ್ ಪೈಪ್‌ ಹಾಗೂ 10.00.000/- ರೂ ಬೆಲೆಯ ಟಿಪ್ಪರ್ ಲಾರಿ ವಶ. ಗ್ರಾಮಾಂತರ ಪೊಲೀಸ್ ಠಾಣೆ...

ಹುಣಸೂರು: ಬೈಕ್‌ಗೆ ಟ್ರಾಕ್ಟರ್ ಡಿಕ್ಕಿ ಸವಾರ ಸಾವು ಟ್ರಾಕ್ಟರ್ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಿಂಬದಿಯ ಸವಾರ ಪ್ರಾನಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ರತ್ನಪುರಿ ರಸ್ತೆಯ ಸಣ್ಣೇಗೌಡರ ಕಾಲೋನಿ ಬಳಿಯಲ್ಲಿ ನಡೆದಿದೆ....