ಕೀನ್ಯಾ : ಕೀನ್ಯಾ ಉಪರಾಷ್ಟ್ರಪತಿಯನ್ನು ಭೇಟಿಯಾದ ಓಂ ಬಿರ್ಲಾ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೀನ್ಯಾ ದೇಶದ ಪ್ರವಾಸಲದಲ್ಲಿದ್ದು, ಉಪರಾಷ್ಟ್ರಪತಿ ರಿಗಾತಿ ಗಚಗುವ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭಯೋತ್ಪಾದನೆ, ಭಾರತದ ಜಿ- ಅಧ್ಯಕ್ಷತೆ ಸಹಿತ...

ವಿಜಯನಗರ : ಹೊಸಪೇಟೆಯಲ್ಲಿ ಇಂದು ಪ್ರಜಾಧ್ವನಿ ಸಮಾವೇಶ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ವರದಿ: ನಂದಿನಿ ಮೈಸೂರು ಗುಣಮಟ್ಟದ...

ಸಾಗರ : ಎಲ್.ಟಿ. ತಿಮ್ಮಪ್ಪಹೆಗಡೆ ನಿಧನ : ಸಾಗರ ಕ್ಷೇತ್ರ ಮಾಜಿ‌ ಶಾಸಕ‌ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಸಂತಾಪ. ರಾಜಕಾರಣದ ಹಿರಿಯ ಮುತ್ಸದ್ದಿ, ಸಾಮಾಜಿಕ‌ ನ್ಯಾಯ ಮತ್ತು ಸಮಾನತೆಗೆ ಒತ್ತುಕೊಟ್ಟ ಹಿರಿಯ ಕಾಂಗ್ರೆಸ್ ಮುಖಂಡ...

ಮೈಸೂರು : ಈ ಬಾರಿ ಅದ್ದೂರಿಯಾಗಿ ಜರುಗಲಿದೆ ಸುತ್ತೂರು ಜಾತ್ರಾ ಮಹೋತ್ಸವ. ಕಳೆದೆರೆಡು ವರ್ಷ ಕೊರೊನಾ ಹಾವಳಿ ಕಾರಣದಿಂದ ಸಾಂಪ್ರದಾಯಿಕವಾಗಿಯಷ್ಟೇ ಜಾತ್ರೆ ಜರುಗಿತ್ತು. ಆದರೆ ಈಗ ಸೋಂಕು ಮರೆಯಾಗಿರುವುದರಿಂದಾಗಿ ಜ. ೧೮ ರಿಂದ ಜ. ೨೩ವರಗೆ ಸುತ್ತೂರು...

ಬೆಂಗಳೂರು : “ ನಾ ನಾಯಕಿ ” ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮಾತುಗಳು. ನಾವು ರಾಜ್ಯದಲ್ಲಿ ಮಹಿಳಾ ಸಮಾವೇಶವನ್ನು ಏರ್ಪಾಡು ಮಾಡಿ, ಅದರಲ್ಲಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ಪಾಲ್ಗೊಳ್ಳುತ್ತಾರೆ ಎಂದು ಗೊತ್ತಾದಮೇಲೆ ರಾಜ್ಯ...

ಮುಂಬೈ : ಅಪಘಾತದ ಬಳಿಕ ರಿಷಭ್ ಪಂತ್ ಮೊದಲ ಟ್ವೀಟ್: ‘ಚೇತರಿಸುತ್ತಿದ್ದೇನೆ, ಎಲ್ಲಾ ಸವಾಲುಗಳಿಗೆ ಸಿದ್ಧ’ ಜ 17 ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ರಿಷಭ್ ಪಂತ್ ರವರು ಅಪಘಾತದ ಬಳಿಕ ಮೊದಲ ಬಾರಿ...

ಮೇಘಾಲಯ : ಮೇಘಾಲಯ ಗಡಿಯಲ್ಲಿ ಹಸುಗಳನ್ನು ರಕ್ಷಿಸಿದ ಬಿಎಸ್‌ಎಫ್‌ ಯೋಧರು. ಬಿಎಸ್‌ಎಫ್‌ ಯೋಧರು ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಕಳ್ಳಸಾಗಾಣೆ ನಡೆಸುತ್ತಿದ್ದ ಗೋ ಸಾಗಾಟದ ವಾಹನವನ್ನು ಇಂದು ವಶಪಡಿಸಿಕೊಂಡಿದ್ದಾರೆ. ಗಡಿ ಪ್ರದೇಶವಾದ ಜೈಂತಿಯಾ ಗುಡ್ಡ ಪ್ರದೇಶದ ಮೂಲಕ ಈ ಜಾನುವಾರುಗಳು...