2320 posts

ಆಂಧ್ರಪ್ರದೇಶ: ಬೃಂದಾವನ ದರ್ಶನ ಪಡೆದ:ನೇತಾರ ರಾಹುಲ್ ಗಾಂಧಿ. ಭಾರತ್ ಜೋಡೋ ಯಾತ್ರೆ ನೇತಾರ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಗುರುವಾರ ರಾತ್ರಿ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳದು, ನಮಿಸಿ, ಮಠದ ಸ್ವಾಮೀಜಿಗಳಾದ...

ಮೈಸೂರು\ ಮಡಿಕೇರಿ: ಮೈಸೂರು ಮಡಿಕೇರಿಯಲ್ಲಿ ಲೋಕಾಯುಕ್ತ ದಾಳಿ. ADGP ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ದಾಳಿ. ADGPಗೆ ಮೈಸೂರು ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ಸಾಥ್. ನಾಲ್ವರು ಡಿವೈಎಸ್ಪಿ ಕಾರ್ಯಚರಣೆಯಲ್ಲಿ ಭಾಗಿ.ಮೈಸೂರಿನ PWD ಇಂಜಿನಿಯರ್ ನಾಗರಾಜು ಮನೆ ಮೇಲೆ...

ಮೈಸೂರು: ಮಳೆಯಿಂದಾಗಿ ಉಕ್ಕಿ ಹರಿದ ಸಣ್ಣ ಸಣ್ಣ ಜಲಪಾತಗಳು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಿನ್ನೆ ನೆನ್ನೆ ರಾತ್ರಿಯ ಬಿದ್ದ ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ಸುತ್ತಮುತ್ತ ಸಣ್ಣ ಸಣ್ಣ ಜಲಪಾತಗಳು ಉಕ್ಕಿ ಹರಿಯುತ್ತಿದೆ. ಇಂದು ಮುಂಜಾನೆ ನಮ್ಮ ಕಣ್ಣಿಗೆ...

ಚಿಕ್ಕಮಂಗಳೂರು: ಅರಣ್ಯ ಇಲಾಖೆ ಸಿಬಂದಿ ವಶದಲ್ಲಿದ್ದ ವ್ಯಕ್ತಿ ಸಾವು. ಅರಣ್ಯ ಇಲಾಖೆಯ ಆನೆ ಹಿಮ್ಮೆಟಿಸುವ ಶಿಬಿರದ ಶೌಚಾಲಯದಲ್ಲಿ ಶಿವಮೊಗ್ಗ ಮೂಲದ ರವಿ ಅವರ ಮೃತದೇಹ ಪತ್ತೆಯಾಗಿದ್ದು, ಸಿಬಂದಿ ವಿರುದ್ದ ಗ್ರಾಮಸ್ಥರು ಕೊಲೆ ಆರೋಪ ಮಾಡಿದ್ದಾರೆ. ಅದರೆ ಅರಣ್ಯ...

ಮೈಸೂರು: ಕುಸಿದಿರುವ ಕಾಲುವೆಗೆ(ಅಕ್ವಿಡೆಕ್) ಶಾಶ್ವತವಾಗಿ ಡೆಕ್ ನಿರ್ಮಾಣ‌. ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಕೆ.ಆರ್.ನಗರ ಟೌನ್ ನ ಸಮೀಪದಲ್ಲಿರುವ ಕಂಠೇನಹಳ್ಳಿ ಸ್ಮಶಾನದ ಹತ್ತಿರ ಚಾಮರಾಜ ಬಲದಂಡೆ ನಾಲೆಯ 9ನೇ ಬ್ರಾಂಚ್ ನ ಹತ್ತಿರ ಕಾಲುವೆ (ಅಕ್ವಿಡೆಕ್) ಕುಸಿದಿದ್ದು. ಈ...

ಮೈಸೂರು: ಅಶೋಕಪುರಂ ನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಅಂಬೇಡ್ಕರ್ ರವರ ಪುತಳಿಗೆ ಮಾಲಾರ್ಪಣೆ: ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್. ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದಿ,ಸೈದ್ಧಾಂತಿಕ ರಾಜಕಾರಣಕ್ಕೆ ಹೆಸರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರು ಎಐಸಿಸಿ ಅಧ್ಯಕ್ಷರಾಗಿ...

ಮೈಸೂರು : ಮೈಸೂರಿನ ಶಕ್ತಿಧಾಮದಲ್ಲಿ ಆರಂಭವಾದ ಗ್ರಂಥಾಲಯಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ‌. ಶಕ್ತಿಧಾಮದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗ್ರಂಥಾಲಯ ಆರಂಭಕ್ಕೆ ಚಾಲನೆ ನೀಡಿದ ಯದುವೀರ್ ಒಡೆಯರ್. ಕಲಿಸು ಫೌಂಡೇಶನ್ ಸಂಸ್ಥೆಯ ವತಿಯಿಂದ...

ಪಿರಿಯಾಪಟ್ಟಣ: ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬುಧವಾರ ದರ ದಿಢೀರ್ ಕುಸಿತ ಹಿನ್ನೆಲೆ ಆಕ್ರೋಶಗೊಂಡ ರೈತರು. ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾನಿರತನ್ನು ಚದುರಿಸಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ...

ಕೆ ಆರ್ ಪೇಟೆ: ಸಚಿವ ಕೆ ಸಿ ನಾರಾಯಣಗೌಡ ವಿರುದ್ಧ, ತಾಲೂಕು ಜೆಡಿಎಸ್ ಬಳಗ ಕಿಡಿ. ಕೆ ಆರ್ ಪೇಟೆ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಜಾನಕಿರಾಮ್ ಹಾಗೂ ಯುವ ಜನತಾದಳದ ತಾಲೂಕು ಅಧ್ಯಕ್ಷ...

ಬಂಗಾಳಕೊಲ್ಲಿ: ಚಂಡಮಾರುತ ಎಫೆಕ್ಟ್: ಭಾರಿ ಮಳೆಯ ಸಾಧ್ಯತೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ತೆಲುಗು ರಾಜ್ಯಗಳ ಮೇಲೆ ಪರಿಣಾಮ ಬೀರಬಹುದು ಎಂದು ಹವಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ಚಂಡಮಾರುತದ ಗಾಳಿ ಮತ್ತು ಮಳೆಯ ತೀವ್ರತೆಯ ಬಗ್ಗೆ...