2320 posts

ಬಿಜೆಪಿ ಅಭ್ಯರ್ಥಿಯಾದ ಹೆಚ್ ಹಾಲಪ್ಪ ನವರು ಹಲವು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ಸಭೆ. ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿಯಾದ ಹೆಚ್.ಹಾಲಪ್ಪ ನವರು, ಹರಿದ್ರಾವತಿ ಗ್ರಾ.ಪಂ, ಹಿಲಗೋಡು ಗ್ರಾಮಸ್ಥರೊಂದಿಗೆ ಸಮಾಲೋಚನೆ ನೆಡೆಸಿ, ಮತ ಯಾಚಿಸಿದರು. ಇದೆ...

ಹೆಚ್.ಹಾಲಪ್ಪ ನವರು ಸದಾನಂದ ಜೋಯ್ಸ್ ರವರ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆದರು. ಇಂದು (25-04-2023) ಶಾಸಕರಾದ ಹೆಚ್.ಹಾಲಪ್ಪ ನವರು, ವೇದಬ್ರಹ್ಮಶ್ರೀ, ಸದಾನಂದ ಜೋಯ್ಸ್ ರವರ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆದರು. ನವೀನ್ ಜೋಯ್ಸ್, ಮಾ.ಸ...

ಬಿಲ್ಪತ್ರೆ ಗ್ರಾಮಸ್ಥರೊಂದಿಗೆ ಸಮಾಲೋಚನಾ ಸಭೆ ನೆಡೆಸಿದ ಹೆಚ್.ಹಾಲಪ್ಪ. ಇಂದು (25-04-2023) ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿಯಾದ ಹೆಚ್.ಹಾಲಪ್ಪ ನವರು, ಪುರಪ್ಪೆಮನೆ ಗ್ರಾ.ಪಂ, ಬಿಲ್ಪತ್ರೆ ಗ್ರಾಮಸ್ಥರೊಂದಿಗೆ ಸಮಾಲೋಚನೆ ನೆಡೆಸಿ, ಮತ ಯಾಚಿಸಿದರು. ಮಂಡಲ ಅಧ್ಯಕ್ಷರು, ಪಕ್ಷದ ಮುಖಂಡರು, ಚುನಾಯಿತ...

ಬೆಂಗಳೂರು: ನಾವು ಯಾವುದೇ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲ; ಅಮಿತ್ ಶಾಗೆ ಡಿ.ಕೆ. ಶಿವಕುಮಾರ್ ತಿರುಗೇಟು. ‘ಬಿಜೆಪಿ ಪಕ್ಷದಂತೆ ಕಾಂಗ್ರೆಸ್ ಯಾವುದೇ ಲಿಂಗಾಯತ ನಾಯಕ ಹಾಗೂ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ....

ಬೆಂಗಳೂರು: ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ. ಭಾರತ ಹಾಗೂ ವಿದೇಶೀ ಚಿನಿವಾರ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಭಾರತದಲ್ಲಿ ಆಭರಣ ಚಿನ್ನದ ಬೆಲೆ ಮತ್ತೊಮ್ಮೆ 56,000 ರೂ...

ಚುನಾವಣಾ ವೆಚ್ಚಕ್ಕಾಗಿ ಹುಣಸೂರು ಕೈ ಅಭ್ಯರ್ಥಿಗೆ ದೇಣಿಗೆ. ಕುರುಬ ಸಮಾಜದಿಂದ 50 ಸಾವಿರ ರೂಪಾಯಿ ದೇಣಿಗೆ. ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಹೆಚ್.ಪಿ ಮಂಜುನಾಥ್. ಹುಣಸೂರಿನ ನೇರಳೆಕುಪ್ಪೆ ಗ್ರಾಮಕ್ಕೆ ಪ್ರಚಾರಕ್ಕಾಗಿ ತೆರಳಿದಾಗ ದೇಣಿಗೆ. ಕುರುಬ ಸಮಾಜದಿಂದ...

ಹವಾಮಾನ ವರದಿ : ಇನ್ನಾದರೂ ಬಂದೀತೇ ಮಳೆ…?? ಹವಾಮಾನ ಇಲಾಖೆಯಿಂದ ಮುನ್ಸೂಚನೆ. ಬಿಸಿಲ ಬೇಗೆಗೆ ಕಾದು ಕೆಂಪಾಗಿರುವ ಇಳೆಗೆ ಮಳೆಯ ಸಿಂಚನವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇಂದಿನಿಂದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...

ಮಾರುತಿಪುರ: ಬೇಳೂರು ಅಪ್ಪಟ ಅಭಿಮಾನಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಅಭಿಮಾನಿ ಬಳಗ. “ನಾನು ಸಾಯೋಕ್ಕಿಂತ ಮುಂಚೆ ಬೇಳೂರರನ್ನು ನೋಡಬೇಕು, ಅವರನ್ನು ಈ ಬಾರಿ ನಾನೊಂದು ಓಟು ಹಾಕಿ ಗೆಲ್ಲಿಸಬೇಕು, ದಯವಿಟ್ಟು ನನ್ನ ಬದುಕಿಸಿ.” ಇದು ಇಲ್ಲಿನ...

ಶ್ರೀ ಕವೀಶ್ ಗೌಡ ರವರನ್ನು ಪ್ರಚಾರದ ವೇಳೆ ಭೇಟಿಯಾಗಿ ಶುಭ ಕೋರಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸನ್ಮಾನ್ಯ ಸಿ ಟಿ ರವಿ ರವರು ಚಾಮುಂಡೇಶ್ವರಿ...