ಹಾಸನ: ಅಧಿದೇವತೆ ಹಾಂಸನಾಂಭೆ ದಶ೯ನ ಆರಂಭ.

ಭಕ್ತರ ಜಯಘೋಷದ ನಡುವೆ ನಗರದ ಅಧಿದೇವತೆ ಹಾಂಸನಾಂಭೆ ಗುರುವಾರ ಮಧ್ಯಾಹ್ನ 12.17 ಕ್ಕೆ ವಿಶ್ವರೂಪ ದಶ೯ನ ನೀಡಿದಳು.
ಸಂಪ್ರದಾಯದಂತೆ ದೇಗುಲದ ಗಭ೯ಗುಡಿ ಬಾಗಿಲು ತೆರೆದೊಡನೆ ಮೈಸೂರು ಅರಸು ಮನೆತನದ ನರಸಿಂಹರಾಜ ಅವರು ಬಾಳೆ ಕಂದು ಕಡಿದರು. ಭಕ್ತರು , ಜನಪ್ರತಿನಿಧಿಗಳು, ಜಯಘೋಷ ಮೊಳಗಿಸಿ ಭಾವಪರವಶರಾದರು.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



