“ಗಮನ ಸೆಳೆದ ಪುನೀತ್‌ ರಾಜ್‌ ಕುಮಾರ್‌ ಪ್ರತಿಮೆ”

ಮೈಸೂರು: ಗಮನ ಸೆಳೆದ ಪುನೀತ್‌ ರಾಜ್‌ ಕುಮಾರ್‌ ಪ್ರತಿಮೆ.

ಈ ಬಾರಿ ಸ್ತಬ್ದಚಿತ್ರಗಳ ಪ್ರದಶ೯ನದಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರ ಪ್ರತಿಮೆ ಪ್ರಮುಖ ಆಕಷ೯ಣೆಯಾಗಲಿದೆ. ಪ್ರತಿ ಜಿಲ್ಲೆಯ ವೈಶಿಷ್ಟ್ಯವನ್ನು ಸ್ತಬ್ದಚಿತ್ರಗಳ ಮೂಲಕ ಜಂಬೂಸವಾರಿಯಲ್ಲಿ ತೋರಿಸಲಾಗುತ್ತಿದೆ.

ಎರಡು ವಷ೯ದಿಂದ ಕೊರೋನಾ ಮಹಾಮಾರಿಯಿಂದ ಮೈಸೂರು ಕಳೆ ಇಲ್ಲದಂತಾಗಿತ್ತು. ಆದರೆ ಈ ಬಾರಿ ದಸರಾ ವಿಜೃಂಭಣೆಯಿಂದ ನೆಡೆಯುತ್ತಿದ್ದು, ಮೈಸೂರಿನಲ್ಲಿ ಪ್ರವಾಸಿಗರ ದಂಡೇ ನೆರೆದಿದೆ.

ಸಂಜೆವೇಳೆಗೆ ಜಂಬೂಸವಾರಿ ಆರಂಭವಾಗಲಿದ್ದು, ಅರಮನೆಯಿಂದ ತಿಲಕ್‌ ನಗರ ರಸ್ತೆವರೆಗೆ ಸ್ತಬ್ದಚಿತ್ರಗಳ ಮೆರವಣಿಗೆ ನಡೆಯಲಿದೆ.

ವರದಿ:ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *